ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಗಮನಕ್ಕೆ.!

08:12 AM Feb 22, 2024 IST | Bcsuddi
Advertisement

 

Advertisement

ಬೆಂಗಳೂರು:ರಾಜ್ಯ ಸರಕಾರ SSLC ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ನಿಬಂಧನೆ ಜಾರಿಗೊಳಿಸಿದೆ.

ಹಾಜರಾತಿ 75% ಇದ್ದರೆ ಮಾತ್ರ ಪರೀಕ್ಷೆ-1, ಪರೀಕ್ಷೆ-2 & ಪರೀಕ್ಷೆ-3 ಬರೆಯಲು ಅವಕಾಶ ಕಲ್ಪಿಸಲಿದೆ.

ಹಾಜರಾತಿ ಕಡಿಮೆಯಿದ್ದರೆ ಮತ್ತೆ 2024-25ರಲ್ಲಿ ದಾಖಲಾಗಿ ಪರೀಕ್ಷೆ ಬರೆಯಬೇಕಾಗುತ್ತದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಜೊತೆಗೆ ಮೊದಲ ಬಾರಿ ಆಂತರಿಕ ಅಂಕಗಳಿಗೆ ಪೋಷಕರ ಸಹಿ ಕಡ್ಡಾಯಗೊಳಿಸಲಾಗಿದ್ದು, ಈ ವರ್ಷ ಮೊದಲ ಬಾರಿಗೆ 80 ಅಂಕಗಳ ಲಿಖಿತ ಪರೀಕ್ಷೆ ಹಾಗೂ 20 ಅಂಕಕ್ಕೆ ಆಂತರಿಕ ಪರೀಕ್ಷೆ ಜಾರಿಗೊಳಿಸಿದೆ.!

Advertisement
Next Article