For the best experience, open
https://m.bcsuddi.com
on your mobile browser.
Advertisement

RTCಗೆ ನಿಮ್ಮ ಆಧಾರ್ ಲಿಂಕ್ ಮಾಡುವುದು ಹೇಗೆ..? ಇಲ್ಲಿದೆ ನೋಡಿ

02:48 PM Feb 22, 2024 IST | Bcsuddi
rtcಗೆ ನಿಮ್ಮ ಆಧಾರ್ ಲಿಂಕ್ ಮಾಡುವುದು ಹೇಗೆ    ಇಲ್ಲಿದೆ ನೋಡಿ
Advertisement

ಮೊದಲು  https://landrecords.karnataka.gov.in/ service4/ ವೆಬ್‌ಸೈಟ್ ಲಿಂಕ್ ಓಪನ್ ಮಾಡಬೇಕು.

ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ OTP ಮೂಲಕ ಲಾಗಿನ್  ಆಗಬೇಕು.

ಆಗ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಮಾಡಿ ಎಂಬ ಆಪ್ಯನ್ ಇದ್ದು ಅದರ ಮೇಲೆ ಕ್ಲಿಕ್ ಮಾಡಿ.

Advertisement

ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿದಾಗ ಒಂದು ಸಂದೇಶದ ಪುಟ ಕಾಣಿಸುತ್ತದೆ.

ಅದರಲ್ಲಿ ಆಧಾರ್ ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಎಂದು ಬಂದರೆ ಲಿಂಕ್ ಮಾಡುವ ವಿಧಾನ ಯಶಸ್ವಿಯಾಗಿದೆ ಎಂದರ್ಥ.

ಹೆಚ್ಚಿನ ಮಾಹಿತಿಗೆ ಗ್ರಾಮದ ಆಡಳಿತಾಧಿಕಾರಿಯನ್ನು ಸಂಪರ್ಕಿಸಬಹುದು.

Author Image

Advertisement