For the best experience, open
https://m.bcsuddi.com
on your mobile browser.
Advertisement

PM ಕಿಸಾನ್‌ ಯೋಜನೆ: ಈ ದಿನ ನಿಮ್ಮ ಖಾತೆಗೆ ₹2,000..!

11:03 AM May 14, 2024 IST | Bcsuddi
pm ಕಿಸಾನ್‌ ಯೋಜನೆ  ಈ ದಿನ ನಿಮ್ಮ ಖಾತೆಗೆ ₹2 000
Advertisement

ಕೇಂದ್ರ ಸರ್ಕಾರದ ಪಿಎಂ ಕಿಸಾನ್‌ ಯೋಜನೆಯ ಹಣ ಬಿಡುಗಡೆಗೆ ಸರ್ಕಾರ ಸಿದ್ಧತೆ ನಡೆಸಿದೆ.

ಈಗಾಗಲೇ ಕೇಂದ್ರ ಸರ್ಕಾರ 16 ಕಂತುಗಳ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಿದೆ.

17 ನೇ ಕಂತಿನ ಹಣವನ್ನು ಶೀಘ್ರದಲ್ಲೇ ರೈತರ ಖಾತೆಗಳಿಗೆ ನೇರ ಜಮೆ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಈ 2,000ರೂ. ಹಣ ರೈತರ ಖಾತೆಗಳಿಗೆ ಜೂನ್‌ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಜಮಾ ಆಗಲಿದೆ ಎಂದು ತಿಳಿದು ಬಂದಿದೆ.

Author Image

Advertisement