For the best experience, open
https://m.bcsuddi.com
on your mobile browser.
Advertisement

PCB ಮಾಜಿ ಅಧ್ಯಕ್ಷ ಶಹರ್ಯಾರ್ ಖಾನ್ ನಿಧನ

10:31 AM Mar 24, 2024 IST | Bcsuddi
pcb ಮಾಜಿ ಅಧ್ಯಕ್ಷ ಶಹರ್ಯಾರ್ ಖಾನ್ ನಿಧನ
Advertisement

ಪಾಕಿಸ್ತಾನ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷ ಶಹರ್ಯಾರ್ ಖಾನ್(89) ನಿಧನರಾಗಿದ್ದಾರೆ. 2000ರ ದಶಕದ ಆರಂಭದಲ್ಲಿ ಭಾರತದೊಂದಿಗೆ ಕ್ರಿಕೆಟ್ ಸಂಬಂಧವನ್ನು ಮರುಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

Advertisement

ಟೀಮ್ ಇಂಡಿಯಾ ಮಾಜಿ ನಾಯಕ ಮನ್ಸೂರ್ ಅಲಿಖಾನ್ ಪಟೌಡಿ ಅವರ ಸೋದರ ಸಂಬಂಧಿ ಆಗಿದ್ದ ಭೂಪಾಲ್‌ ಮೂಲದ ಪಾಕ್ ರಾಜತಾಂತ್ರಿಕ ಅಧಿಕಾರಿ ದೀರ್ಘಕಾಲ ಅನಾರೋಗ್ಯದಿಂದ ಬಳಲಿದ್ದರು. 1999ರ ಭಾರತ ಪ್ರವಾಸ ಹಾಗೂ 2003ರ ವಿಶ್ವಕಪ್ ವೇಳೆ ಪಾಕ್ ತಂಡದ ಮ್ಯಾನೇಜ‌ರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.

Tags :
Author Image

Advertisement