For the best experience, open
https://m.bcsuddi.com
on your mobile browser.
Advertisement

LPG ಸಿಲಿಂಡರ್‌ ಗ್ರಾಹಕರಿಗೆ ಇಲ್ಲಿದೆ ಬಿಗ್‌ ಅಪ್ಡೇಟ್‌ ..!

01:28 PM Jun 16, 2024 IST | Bcsuddi
lpg ಸಿಲಿಂಡರ್‌ ಗ್ರಾಹಕರಿಗೆ ಇಲ್ಲಿದೆ ಬಿಗ್‌ ಅಪ್ಡೇಟ್‌
Advertisement

ನೀವು ಸಿಲಿಂಡರ್‌ಗಳ ಮೇಲಿನ ಸಬ್ಸಿಡಿ ಪಡೆಯಲು ಬಯಸಿದ್ದಲ್ಲಿ, ಇದಕ್ಕಾಗಿ ಕೆವೈಸಿ ಮಾಡಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಕೆವೈಸಿ ಮಾಡಲು https:// www.mylpg.in/ ಗೆ ಭೇಟಿ ನೀಡಿ.
ಬಳಿಕ ಗ್ಯಾಸ್‌ ಕಂಪೆನಿಯ ಸಿಲಿಂಡರ್‌ ಚಿತ್ರ ಮೇಲೆ ಕ್ಲಿಕ್‌ ಮಾಡಿ.
ಇಲ್ಲಿ ಮೊಬೈಲ್‌ ಸಂಖ್ಯೆ, ಗ್ರಾಹಕರ ಸಂಖ್ಯೆ ಹಾಗೂ ಎಲ್‌ಪಿಜಿ ಐಡಿ ಮಾಹಿತಿ ಒದಗಿಸಬೇಕು. ನಂತರ ಒಟಿಪಿ ನಮೂದಿಸಬೇಕು. ಇದಾದ ಬಳಿಕ ನಿಮ್ಮ ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

Author Image

Advertisement