For the best experience, open
https://m.bcsuddi.com
on your mobile browser.
Advertisement

KSRTC ಯಲ್ಲಿ ಬೃಹತ್‌ ನೇಮಕಾತಿ..!

11:48 AM Jun 27, 2024 IST | Bcsuddi
ksrtc ಯಲ್ಲಿ ಬೃಹತ್‌ ನೇಮಕಾತಿ
Advertisement

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 13000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿ ಕುರಿತು ನೇರ ನೇಮಕಾತಿಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಖಾಲಿ ಇರುವ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರ ಹುದ್ದೆಗಳನ್ನು ಆಯಾ ಬಸ್‌ ಡಿಪೋಗಳು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಿವೆ.

ಮಾಸಿಕ ವೇತನ ರೂ.23,000 ಇರುತ್ತದೆ. ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, 8050980889, 8618876846.

Advertisement
Author Image

Advertisement