For the best experience, open
https://m.bcsuddi.com
on your mobile browser.
Advertisement

IOCL ನಲ್ಲಿ 1820 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.!

07:23 AM Dec 17, 2023 IST | Bcsuddi
iocl ನಲ್ಲಿ 1820 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ
Advertisement

ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೊರೇಷನ್‌ ಲಿಮಿಟೆಡ್ (IOCL) 1820 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.

ಅಭ್ಯರ್ಥಿಗಳು DEC16 - JAN 5 ರ ನಡುವೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪಿಯುಸಿ, ಪದವಿ, ಐಟಿಐ ಫಿಟ್ಟ‌ರ್, ಡಿಪ್ಲೊಮಾ (ಕೆಮಿಕಲ್, ಮೆಕ್ಯಾನಿಕಲ್, ಎಲೆಕ್ಟಿಕಲ್ ಎಂಜಿನಿಯರಿಂಗ್) ಅರ್ಹರು. ವಯೋಮಿತಿ 18-24 ವರ್ಷ. ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದೆ. ವೆಬ್‌ಸೈಟ್: https://iocl.com/apprenticeships

Advertisement

Author Image

Advertisement