ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಫಾಲೋ ಮಾಡಬೇಕಾದ 5 ಟಿಪ್ಸ್

05:09 PM Dec 18, 2023 IST | Bcsuddi
Advertisement

1.ವಿಟಮಿನ್‌ ಹಾಗೂ ಡಯಟ್‌ ವಿಜಮಿನ್‌ ಸಿ, ಡಿ ಹಾಗೂ ಬಯೋಟಿನ್‌ ನಿಮ್ಮ ಕೂದಲಿನ ಅಂದ ಹೆಚ್ಚಿಸಲು ಬಹು ಉಪಕಾರಿಯಾಗುವ ಅಂಶಗಳು ಹಾಗೂ ಆಹಾರದಲ್ಲಿ ಮೊಟ್ಟೆ, ಚೀಸ್‌ ,ಸಿಟ್ರಸ್‌ ಹಣ್ಣು, ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು.

Advertisement

2. ಕ್ಯಾಸ್ಟ್ರಲ್ ಆಯಿಲ್‌ ಕೂದಲನ್ನು ಗಟ್ಟಿಯಾಗಿಸಿ ನೌರಿಶಿಂಗ್‌ ಮಾಡುತ್ತದೆ.

3.ಕೊಕಾನಟ್‌ ಆಯಿಲ್‌ ಕೊಕಾನಟ್‌ ಆಯಿಲ್‌ ನ್ಯಾಚುರಲ್‌ ಮೋಯ್ಶಿರೈಸರ್ಸ್‌ ಹಾಗೂ ಕೂದಲು ಪ್ರೋಟಿನ್‌ ಕಳೆದುಕೊಳ್ಳದಂತೆ ತಡೆಹಿಡಿಯುತ್ತದೆ.ಬೆಚ್ಚಗಿನ ಎಣ್ಣೆಯ ಮಸಾಜ್‌ ನಿಮ್ಮ ಕೂದಲು ಉದುರುವುದನ್ನು ನಿಲ್ಲಿಸುತ್ತದೆ.

4. ಸ್ಲ್ಮಿಟ್‌ ಎಂಡ್ಸ್‌ ನೀವು ಬಳಸುವ ಕಂಡೀಶನರ್‌ ಕೂದಲನ್ನು ಹೈಡ್ರೇಟ್‌ ಮಾಡುತ್ತ ಎಂದು ಗಮನಿಸಿ ಅದು ನಿಮಗೆ ಕೂದಲ ಸ್ಲ್ಮಿಟ್‌ ಎಂಡ್ಸ್‌ ತಡೆದು ಸ್ಮೂತ್‌ ಆಗಲು ಸಹಾಯ ಮಾಡುತ್ತೆ.

5. ಹೀಟಿಂಗ್‌ ಮೆಷಿನ್‌ ಬಳಸದಿರಿ ಬ್ಲೂ ಡ್ರೈಯಿಂಗ್‌, ಸ್ಟ್ರೈಟಿಂಗ್‌ ಟೂಲ್‌ ಗಳು ಕೂದಲಿನ ಮೋಯ್ಶಿರೈಸರ್ಸ್‌ ಅನ್ನು ನಾಶ ಮಾಡುತ್ತದೆ.ಹಾಗಾಗಿ ಬಳಸಲೇ ಬೇಕೆಂದಾಗ ಹೀಟ್‌ ಪ್ರೊಟೆಕ್ಷನ್‌ ಸಿರಾಪ್‌ ಬಳಸಿ ಕೂದಲನ್ನು ಹೀಟ್‌ ಮಾಡಿ

Advertisement
Next Article