ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹೆಣ್ಣಿನ ಎದೆ ಸೀಳು ಕಾಣಿಸುವಂತೆ ಡ್ರಸ್ ಹಾಕುತ್ತಾರೆ?

10:04 AM Oct 24, 2024 IST | BC Suddi
Advertisement

 

Advertisement

ದೆಹಲಿ: ಹೆಣ್ಣುಮಕ್ಕಳು ಎದೆಸೀಳು ಕಾಣುವಂತೆ ಬಟ್ಟೆ ಧರಿಸಿದ ಫೋಟೋ ಹಾಕಿದರೆ ಕೆಟ್ಟದ್ದಾಗಿ ಕಮೆಂಟ್ ಮಾಡುವವರೇ ಹೆಚ್ಚು ಎನ್ನುತ್ತಾರೆ ಲೇಖಕಿ ಸುರಭಿ ರೇಣುಕಾಂಬಿಕೆ.

ಇಂಥವರಿಗೆ ಪಾಠ ಮಾಡಿರುವ ಅವರು, 'ಹೆಣ್ಮಕ್ಷ ಮೈಗೆ ಏನೇನಾಗ್ತದೆ ಅಂತ ಅವರಿಗೆ ಅರ್ಥವಾಗಲ್ಲ. 1 ವಾರಕ್ಕಿಂತ ಹೆಚ್ಚಾಗಿ ಬ್ರಾ ಹಾಕಿದ್ರೆ, ಗಾಳಿ ಆಡದೆ ಎದೆಸೀಳು ಸೆಲೆತು, ಚರ್ಮದ ಸಿಬಿರು ಎದ್ದು ರಕ್ತ ಬರ್ತದೆ ಅಂತ ಅವರ ಅವ್ವ, ಅಕ್ಕ, ತಂಗಿ, ಗರ್ಲ್ ಫ್ರೆಂಡ್ಸ್ ಯಾರೂ ಹೇಳಿರಲ್ವಾ? ಹೆಣ್ಣುಮಕ್ಕಳು ಬೋಲ್ಡ್ ಆಗಿರಿ' ಎಂದಿದ್ದಾರೆ.!

Tags :
Do they dress to show the cleavage of a woman's chest?ಹೆಣ್ಣಿನ ಎದೆ ಸೀಳು ಕಾಣಿಸುವಂತೆ ಡ್ರಸ್ ಹಾಕುತ್ತಾರೆ?
Advertisement
Next Article