ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

BREAKING NEWS ಹೆಲಿಕಾಪ್ಟರ್ ದುರಂತ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

09:14 AM May 20, 2024 IST | Bcsuddi
Advertisement

ಅಜಿರ್ಬೈಜಾನ್‌ನ ಜೋಲ್ಬಾ ಪ್ರದೇಶದಲ್ಲಿ ನಿನ್ನೆ ಪತನಗೊಂಡಿದ್ದ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ
ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

Advertisement

ಹೀಗಿರುವಾಗ ಅಧ್ಯಕ್ಷ ರೈಸಿ, ವಿದೇಶಾಂಗ ಸಚಿವ ಹುಸೈನ್‌ ಅಮಿರಾಬ್ದೊಲ್ಲಾಹಿಯಾನ್‌ ಮೃತಪಟ್ಟಿರುವುದು ಇದೀಗ ದೃಢಪಟ್ಟಿದೆ.

ಆದರೆ ಈ ಬಗ್ಗೆ ಇರಾನ್‌ ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬೀಳಬೇಕಿದೆ. ಈ ಹಿನ್ನಲೆ ದೇಶಾದ್ಯಂತ ಶೋಕಾಚರಣೆ ಕೂಡ ನಡೆಯಲಿದೆ.

ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಅಧ್ಯಕ್ಷರ ಹೆಲಿಕಾಪ್ಟರ್‌ ದಟ್ಟ ಮಂಜಿನ ನಡುವೆ ಕಣಿವೆಯಲ್ಲಿ ಪತನವಾಗಿತ್ತು.

Advertisement
Next Article