For the best experience, open
https://m.bcsuddi.com
on your mobile browser.
Advertisement

Breaking News: ವೈದ್ಯಕೀಯ ಪರೀಕ್ಷೆ ಮುಗಿಸಿ ಕೋರ್ಟ್‌ ನತ್ತ ಪ್ರಜ್ವಲ್

02:36 PM May 31, 2024 IST | Bcsuddi
breaking news  ವೈದ್ಯಕೀಯ ಪರೀಕ್ಷೆ ಮುಗಿಸಿ ಕೋರ್ಟ್‌ ನತ್ತ ಪ್ರಜ್ವಲ್
Advertisement

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಹಾಸನದ ಸಂಸದ ಪ್ರಜ್ವಲ್ ರೇವಣ್ಣನ ವೈದ್ಯಕೀಯ ಪರೀಕ್ಷೆ ಮುಗಿದಿದ್ದು, ಆತನನ್ನು ಎಸ್‌ಐಟಿ ಅಧಿಕಾರಿಗಳು ಬೌರಿಂಗ್ ಆಸ್ಪತ್ರೆಯಿಂದ ನೇರವಾಗಿ ಸಿವಿಲ್‌ ಕೋರ್ಟ್‌ ಕರೆದೊಯ್ದಿದ್ದಾರೆ.

Author Image

Advertisement