For the best experience, open
https://m.bcsuddi.com
on your mobile browser.
Advertisement

BREAKING NEWS: ಲೈಗಿಂಕ ದೌರ್ಜನ್ಯ ಆರೋಪ, ರೇವಣ್ಣನಿಗೆ ರಿಲೀಫ್..! ಜಾಮೀನು ಮಂಜೂರು

03:09 PM May 20, 2024 IST | Bcsuddi
breaking news  ಲೈಗಿಂಕ ದೌರ್ಜನ್ಯ ಆರೋಪ  ರೇವಣ್ಣನಿಗೆ ರಿಲೀಫ್    ಜಾಮೀನು ಮಂಜೂರು
Advertisement

ಬೆಂಗಳೂರು : ಲೈಗಿಂಕ ಪ್ರಕರಣದ ಆರೋಪ ಎದುರಿಸುತ್ತಿರುವ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣಗೆ ಜಾಮೀನು ಮಂಜೂರು ಮಾಡಲಾಗಿದೆ. ಬೆಂಗಳೂರಿನ 42 ನೇ ಜನಪ್ರತಿನಿಧಿ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Author Image

Advertisement