For the best experience, open
https://m.bcsuddi.com
on your mobile browser.
Advertisement

BREAKING : ಇನ್ಸ್ಟಾಗ್ರಾಂ, ಫೇಸ್‌ಬುಕ್ ವಿಶ್ವದಾದ್ಯಂತ ಸ್ಥಗಿತ - ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಡೌನ್..!

09:29 PM Mar 05, 2024 IST | Bcsuddi
breaking   ಇನ್ಸ್ಟಾಗ್ರಾಂ  ಫೇಸ್‌ಬುಕ್ ವಿಶ್ವದಾದ್ಯಂತ ಸ್ಥಗಿತ   ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಡೌನ್
Advertisement

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಂ ಕಾರ್ಯ ನಿರ್ವಹಿಸುತ್ತಿಲ್ಲ. ಇದಕ್ಕೆ ಕಾರಣವೇನು ಎಂಬುದು ತಿಳಿದು ಬರಬೇಕಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Author Image

Advertisement