For the best experience, open
https://m.bcsuddi.com
on your mobile browser.
Advertisement

734 ಸರ್ಕಾರಿ ಹುದ್ದೆಗಳಿಗೆ ನೇಮಕಾತಿ

10:06 AM Mar 16, 2024 IST | Bcsuddi
734 ಸರ್ಕಾರಿ ಹುದ್ದೆಗಳಿಗೆ ನೇಮಕಾತಿ
Advertisement

ಕರ್ನಾಟಕ ಲೋಕಸೇವಾ ಆಯೋಗವು ಸರ್ಕಾರಿ ಹುದ್ದೆಗಳ ನಿರೀಕ್ಷೆಯಲ್ಲಿರುವವರಿಗೆ ಗುಡ್‌ನ್ಯೂಸ್‌ ನೀಡಿದ್ದು PDO &ವಿವಿಧ ಇಲಾಖೆಗಳ 400ಕ್ಕೂ ಹೆಚ್ಚು ಗ್ರೂಪ್‌ ೦ ಹುದ್ದೆ ಸೇರಿ ಒಟ್ಟು 734 ಹುದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

7 ವರ್ಷಗಳ ನಂತರ PDO ನೇಮಕಾತಿಗೆ ಚಾಲನೆದೊರೆತಿದ್ದು ಕಲ್ಯಾಣ ಕರ್ನಾಟಕದ 97 ಹುದ್ದೆ ಸೇರಿ 247 PDO ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಏ.15ರಿಂದ ಮೇ15ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು
ಅರ್ಹರಾಗಿದ್ದು ಹೆಚ್ಚಿನ ಮಾಹಿತಿಗೆ KPSC ವೆಬ್‌ಸೈಟ್‌ ನೋಡಬಹುದು.

Advertisement

Author Image

Advertisement