For the best experience, open
https://m.bcsuddi.com
on your mobile browser.
Advertisement

5 ವರ್ಷ ಸಿದ್ದರಾಮಯ್ಯ  ಸಿಎಂ ಅಂತ ಹೇಳಿದ್ರು ಯತ್ನಾಳ್!

07:40 AM Dec 06, 2023 IST | Bcsuddi
5 ವರ್ಷ ಸಿದ್ದರಾಮಯ್ಯ  ಸಿಎಂ ಅಂತ ಹೇಳಿದ್ರು ಯತ್ನಾಳ್
Advertisement

ಬೆಳಗಾವಿ: ಅರೆ ಇದೇನಿದು.! ನಿನ್ನೆಯಿಂದ ಬೆಳಗಾವಿಯಲ್ಲಿ ಅಧಿವೇಶನದ ಕಾವು ಪ್ರಾರಂಭವಾಗಿದೆ. ಇಂದು ನಡೆದ ಕಲಾಪದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌, ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ, ಹೊಗಳಿದ್ದಾರೆ.

Advertisement

ಸಿದ್ದರಾಮಯ್ಯ ಅವರು ಮೊದಲಿನಂತೆ ಇಲ್ಲ, ಅವಾಗಿನಂತೆ ಇದ್ದರೆ ರಾಜ್ಯದ ಪರಿಸ್ಥಿತಿ ಹೀಗೆ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ನಿಮ್ಮ ಜೊತೆ ನಾವಿದ್ದೇವೆ, ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ನೀವು 5 ವರ್ಷ ಸಿಎಂ ಆಗಿ ಅಧಿಕಾರ ಚಲಾಯಿಸಿ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

Tags :
Author Image

Advertisement