For the best experience, open
https://m.bcsuddi.com
on your mobile browser.
Advertisement

102 ಕ್ಷೇತ್ರಗಳಲ್ಲಿ ಮೊದಲಹಂತದ ಮತದಾನಕ್ಕೆ ಕ್ಷಣಗಣನೆ.! ಎಂಟು ಮಂದಿ ಕೇಂದ್ರ ಸಚಿವರ ಭವಿಷ್ಯ .!

07:45 AM Apr 19, 2024 IST | Bcsuddi
102 ಕ್ಷೇತ್ರಗಳಲ್ಲಿ ಮೊದಲಹಂತದ ಮತದಾನಕ್ಕೆ ಕ್ಷಣಗಣನೆ   ಎಂಟು ಮಂದಿ ಕೇಂದ್ರ ಸಚಿವರ ಭವಿಷ್ಯ
Advertisement

ದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಕ್ಷೇತ್ರಗಳಿಗೆ ಇಂದು ನಡೆಯುತ್ತಿದೆ. 102 ಕ್ಷೇತ್ರಗಳ ಒಟ್ಟು 1625 ಅಭ್ಯರ್ಥಿಗಳ ಭವಿಷ್ಯ ಇಂದು ಇವಿಎಂ ಸೇರಲಿದೆ.

ನಿತಿನ್ ಗಡ್ಕರಿ ಸೇರಿದಂತೆ ಎಂಟು ಮಂದಿ ಕೇಂದ್ರ ಸಚಿವರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಇದೆ.

Advertisement

ಮೊದಲ ಹಂತದ ಮತದಾನದಲ್ಲಿ 102 ಸ್ಥಾನಗಳಲ್ಲಿ 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲಿ 134 ಮಹಿಳಾ ಅಭ್ಯರ್ಥಿಗಳು ಮತ್ತು 1491 ಪುರುಷ ಅಭ್ಯರ್ಥಿಗಳಾಗಿದ್ದಾರೆ.

Tags :
Author Image

Advertisement