ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹೊಸ ಉದ್ಯಮ ಆರಂಭಿಸಲು ₹25 ಲಕ್ಷದವರೆಗೆ ಸಾಲ ಲಭ್ಯ.!

06:27 PM Apr 04, 2024 IST | Bcsuddi
Advertisement

ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ಜಾರಿಗೊಳಿಸಿತ್ತು.

Advertisement

ಈ ಯೋಜನೆಯಡಿ 1-50 ಲಕ್ಷ ರೂ.ದವರೆಗೆ ಸಾಲ ನೀಡುತ್ತವೆ. ಈ ಸಾಲದಲ್ಲಿ ಗರಿಷ್ಠ 35 ಪ್ರತಿಶತ ರಿಯಾಯಿತಿ ಲಭ್ಯವಿದೆ.

18 ವರ್ಷ ಮೇಲ್ಪಟ್ಟವರು ಮತ್ತು 8ನೇ ತರಗತಿ ಉತ್ತೀರ್ಣರಾದವರು kviconline.gov.in ವೆಬ್‌ಸೈಟ್‌ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Advertisement
Next Article