For the best experience, open
https://m.bcsuddi.com
on your mobile browser.
Advertisement

ಹೇ ಹೆಚ್ಚಿಗೆ ಮಾತನಾಡಿದ್ರೆ 32 ಹಲ್ಲು ಉದರಿಸುತ್ತೇನೆ ಅಂತ ಹೇಳಿತಿದ್ರಿ ಅಲ್ವ ಹಾಗಾದ್ರೆ ಇವರಿಗೆ ಎಷ್ಟು ಹಲ್ಲು ಇದೆ. .! ಗೊತ್ತಾ.!

07:52 AM Nov 22, 2023 IST | Bcsuddi
ಹೇ ಹೆಚ್ಚಿಗೆ ಮಾತನಾಡಿದ್ರೆ 32 ಹಲ್ಲು ಉದರಿಸುತ್ತೇನೆ ಅಂತ ಹೇಳಿತಿದ್ರಿ ಅಲ್ವ ಹಾಗಾದ್ರೆ ಇವರಿಗೆ ಎಷ್ಟು ಹಲ್ಲು ಇದೆ     ಗೊತ್ತಾ
Advertisement

ದೆಹಲಿ: ಹೇ ಹೆಚ್ಚಿಗೆ ಮಾತನಾಡಿದ್ರೆ 32 ಹಲ್ಲು ಉದರಿಸುತ್ತೇನೆ ಅಂತ ಹೇಳಿತಿದ್ರಿ ಅಲ್ವ . ಆದ್ರೆ ಇಲ್ಲೋಬ್ಬರಿಗೆ 32 ವರ್ಷದ ಇವರಿಗೆ   38 ಹಲ್ಲು ಇದ್ದು ಮಹಿಳೆ ಗಿನ್ನಿಸ್ ದಾಖಲೆ ಮೂಡಿಗೇರಿಸಿಕೊಂಡಿದ್ದಾರೆ.!

ವಯಸ್ಕರಿಗೆ 32 ಹಲ್ಲುಗಳಿರುವುದು ಸಹಜ. ಆದರೆ, ಈ ಮಹಿಳೆಗೆ ಬರೋಬ್ಬರಿ 38 ಹಲ್ಲುಗಳಿವೆ. ಅವರಿಗೆ ಮತ್ತೆರಡು ಹಲ್ಲುಗಳೂ ಬೆಳೆಯುತ್ತಿವೆ. ಈ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. 26ರ ಹರೆಯದ ಕಲ್ಪನಾ ಬಾಲನ್. ಅವರು ನಾಲ್ಕು ಹೆಚ್ಚುವರಿ ದವಡೆಯ (ಕೆಳ ದವಡೆ) ಹಲ್ಲು ಮತ್ತು ಎರಡು ಹೆಚ್ಚುವರಿ ಮ್ಯಾಕ್ಸಿಲ್ಲರಿ (ಮೇಲಿನ ದವಡೆ) ಹಲ್ಲು ಹೊಂದಿದ್ದಾರೆ.

Advertisement

41 ಹಲ್ಲು ಹೊಂದಿರುವ ಕೆನಡಾದ ಇವಾನೊ ಮೆಲೋನ್ ಅವರು ಪುರುಷರಲ್ಲಿ ಹೆಚ್ಚು ಹಲ್ಲು ಹೊಂದಿರುವ ದಾಖಲೆ ಹೊಂದಿದ್ದಾರೆ.

Tags :
Author Image

Advertisement