ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹೆಚ್ಚು ಸಮಯ ಫೋನ್‌ ಬಳಕೆ ಮಾಡುವುದರ ದುಷ್ಪರಿಣಾಮಗಳ ಬಗ್ಗೆ ಗೊತ್ತೇ?

09:51 AM Jul 30, 2024 IST | BC Suddi
Advertisement

ನಿರಂತರವಾಗಿ ಫೋನ್‌ ನೋಡುತ್ತಾ ಕುಳಿತರೆ, ಅದರಿಂದ ಕಣ್ಣುಗಳಿಗೆ ತೊಂದರೆ ಉಂಟಾಗುತ್ತದೆ ಮತ್ತು ತಲೆನೋವು ಕಂಡು ಬರುತ್ತದೆ.

Advertisement

ಮುಖ್ಯವಾಗಿ ನಿದ್ರಾಹೀನತೆ ಸಮಸ್ಯೆ ಎದುರಾಗುತ್ತದೆ. ಅಂದರೆ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಬರುವುದಿಲ್ಲ.

ಮೊಬೈಲ್‌ ಫೋನ್‌ ನಿಂದ ಬಿಡುಗಡೆ ಯಾಗುವ ನೀಲಿ ಬೆಳಕು ನಮ್ಮ ದೇಹದಲ್ಲಿ ಮೆಲಾನಿನ್‌ ಎಂಬ ಹಾರ್ಮೋನ್‌ ಕುಂಠಿತವಾಗುವಂತೆ ಮಾಡುತ್ತದೆ.

ಮಲಗುವ ಮುಂಚೆ ಯಾರು ಮೊಬೈಲ್‌ ಫೋನ್‌ ಹೆಚ್ಚು ಬಳಸುತ್ತಾರೆ ಅವರಿಗೆ ಇನ್ಸೋಮಿಯ ಸಮಸ್ಯೆ ಕಂಡು ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ.

Advertisement
Next Article