For the best experience, open
https://m.bcsuddi.com
on your mobile browser.
Advertisement

ಹೃದಯಾಘಾತಕ್ಕೆ 6 ವರ್ಷದ ಬಾಲಕ ಸಾವು,.!

04:31 PM Nov 27, 2023 IST | Bcsuddi
ಹೃದಯಾಘಾತಕ್ಕೆ 6 ವರ್ಷದ ಬಾಲಕ ಸಾವು
Advertisement

ದೆಹಲಿ: ಹೃದಯಾಘಾತದಿಂದ ವಿಹಾನ್ ಜೈನ್ (6) ಬಾಲಕ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮದುವೆ ಸಮಾರಂಭಕ್ಕೆಂದು ವಿಹಾನ್, ತನ್ನ ಪೋಷಕರೊಂದಿಗೆ ದೆಹಲಿಗೆ ತೆರಳಿದ್ದನು.

ಅಲ್ಲಿ ಅಸ್ವಸ್ಥಗೊಂಡ ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದಾಗಲೇ, ಹೃದಯ ಸ್ನಾಯುವಿನ ಉರಿಯೂತದಿಂದ ಹೃದಯದಲ್ಲಿ ಹೆಪ್ಪುಗಟ್ಟುವಿಕೆ ಉಂಟಾಗಿ ದೇಹಕ್ಕೆ ರಕ್ತ ಪೂರೈಕೆ ನಿಂತು ಹೃದಯಾಘಾತವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Tags :
Author Image

Advertisement