For the best experience, open
https://m.bcsuddi.com
on your mobile browser.
Advertisement

ಹಿರಿಯ RSS ನಾಯಕ, ಖ್ಯಾತ ಲೇಖಕ R. ಹರಿ ನಿಧನ

07:46 AM Oct 30, 2023 IST | Bcsuddi
ಹಿರಿಯ rss ನಾಯಕ  ಖ್ಯಾತ ಲೇಖಕ r  ಹರಿ ನಿಧನ
Advertisement

ಕೊಚ್ಚಿ: RSSನ ಹಿರಿಯ ನಾಯಕ ಮತ್ತು ಬಹುಭಾಷಾ ಲೇಖಕ R. ಹರಿ (93) ನಿಧನರಾಗಿದ್ದಾರೆ. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಹರಿ ಈಟ್ಟನ್ (ಅಣ್ಣ)/ಹರಿಜಿ ಎಂದೇ ಕರೆಯಲ್ಪಡುತ್ತಿದ್ದರು.

ರಂಗ ಹರಿ ಸಂಘ ಪರಿವಾರಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು ಮಲಯಾಳಂನಲ್ಲಿ 43 ಪುಸ್ತಕ, ಹಿಂದಿಯಲ್ಲಿ 11 ಮತ್ತು ಇಂಗ್ಲಿಷ್‌ನಲ್ಲಿ 2 ಪುಸ್ತಕ ಬರೆದಿದ್ದರು. ಮಲಯಾಳಂ, ಇಂಗ್ಲಿಷ್ ಸೇರಿದಂತೆ ಒಟ್ಟು 8 ಭಾಷೆಗಳನ್ನು ಬಲ್ಲವರಾಗಿದ್ದರು.

Advertisement

Tags :
Author Image

Advertisement