For the best experience, open
https://m.bcsuddi.com
on your mobile browser.
Advertisement

ಹಾಸನ : ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಗೆಲುವು, ಪ್ರಜ್ವಲ್ ರೇವಣ್ಣ ಸೋಲು

12:39 PM Jun 04, 2024 IST | Bcsuddi
ಹಾಸನ   ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಗೆಲುವು   ಪ್ರಜ್ವಲ್ ರೇವಣ್ಣ  ಸೋಲು
Advertisement

ಹಾಸನ : ಎರಡುವರೆ ದಶಕಗಳ ನಂತರ ಮತ್ತೆ ಹಾಸನ ಲೋಕಸಭಾ ಕ್ಷೇತ್ರ 'ಕೈ' ವಶವಾಗಿದೆ. ಮೂರನೇ ತಲೆಮಾರಿನ ಯುದ್ದದಲ್ಲಿ ಕೈ ಅಭ್ಯರ್ಥಿ ಶ್ರೇಯಸ್‌ಪಟೇಲ್ ಜಯಭೇರಿ ಭಾರಿಸಿದ್ದಾರೆ. ಮೈತ್ರಿ ಅಭ್ಯರ್ಥಿ ವಿರುದ್ಧ 'ಕೈ' ಪಡೆ ಗೆದ್ದು ಬೀಗಿದೆ. ಪ್ರಜ್ವಲ್ ರೇವಣ್ಣ ಹೀನಾಯ ಸೋಲು

Author Image

Advertisement