For the best experience, open
https://m.bcsuddi.com
on your mobile browser.
Advertisement

ಹಾವುಗಳು ಮನೆಯೊಳಗೆ ಬರದಿರಲು ಹೀಗೆ ಮಾಡಿ..!

05:54 PM Jul 25, 2024 IST | Bcsuddi
ಹಾವುಗಳು ಮನೆಯೊಳಗೆ ಬರದಿರಲು ಹೀಗೆ ಮಾಡಿ
Advertisement

ಈಗ ಮಳೆಗಾಲವಾಗಿರುವುದರಿಂದ ಹಾವುಗಳು ಮನೆಗಳಿಗೆ ಪ್ರವೇಶಿಸುವ ಅಪಾಯವಿದೆ. ಚಿಕ್ಕ ಮಕ್ಕಳು ಅಜಾಗರೂಕತೆಯಿಂದ ಇದ್ದರೆ ಹಾವು ಕಚ್ಚುವ ಸಾಧ್ಯತೆ ಹೆಚ್ಚು.

ಹಾವುಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯಲು ಮನೆಯ ಸುತ್ತಲೂ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಬೇಕು.

ಬ್ಲೀಚಿಂಗ್‌ ವಾಸನೆ ಹಾವುಗಳಿಗೆ ಆಗುವುದಿಲ್ಲ. ಬ್ಲೀಚಿಂಗ್‌ ಪೌಡರ್‌ ತಿಂದರೆ ಹಾವುಗಳು ಸಾಯುತ್ತವೆ.

Advertisement

ಇದಲ್ಲದೆ ನಿಂಬೆ ಸಸ್ಯಗಳನ್ನು ತೋಟಗಳಲ್ಲಿ ಮತ್ತು ಮನೆಯಲ್ಲಿ ಬೆಳೆಸಬನೇಕು. ಹಾವುಗಳು ನಿಂಬೆ ವಾಸನೆಗೆ ಸಹ ಬರುವುದಿಲ್ಲ.

Author Image

Advertisement