ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹಸಿ ಕೊಬ್ಬರಿ ತಿನ್ನುವುದರಿಂದ ಆರೋಗ್ಯಕ್ಕೆ ಇಷ್ಟೊಂದು ಲಾಭವ?

09:09 AM Jan 04, 2024 IST | Bcsuddi
Advertisement

ಹಸಿ ಕೊಬ್ಬರಿ ತಿನ್ನುವುದರಿಂದ ಶಕ್ತಿ ವೇಗವಾಗಿ ಸಿಗುತ್ತದೆ.

Advertisement

ಗ್ಯಾಸ್‌ ಅಸಿಡಿಟೆ, ಅಜೀರ್ಣ, ಮಲಬದ್ದತೆ ಸಮಸ್ಯೆಗೆ ಇದು ಉತ್ತಮ.

ಮಧುಮೇಹ ನಿವಾರಣೆಗೆ ನಿತ್ಯ ಹಸಿ ಕೊಬ್ಬರಿ ತಿನ್ನಿ.

ವಿವಿಧ ಕ್ಯಾನ್ಸರ್‌ ಗಳ ವಿರುದ್ಧ ಹೋರಾಡಲು ಇದು ಔಷಧಿ.

ಇದರ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್‌, ಒಳ್ಳೆಯ ಕೊಲೆಸ್ಟ್ರಾಲ್‌ ಆಗಿಬದಲಾಗುತ್ತದೆ.

ಥೈರಾಯಿಡ್‌ ಸಮಸ್ಯೆ ಇರುವವರು ಕೊಬ್ಬರಿ ತಿನ್ನಿ.

ಕಿಡ್ನಿ ಕಾರ್ಯ ಸುಧಾರಿಸಿ ಕೊಬ್ಬು ಕರಗಿಸುತ್ತದೆ.

ಚರ್ಮ, ಕೂದಲಿನ ಆರೈಕೆಗೆ ಇದು ಉತ್ತಮ.

Advertisement
Next Article