ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹವಾ ಮಲ್ಲಿನಾಥ ಮುತ್ಯಾ ಬಂಧನ.!

07:37 AM Feb 20, 2024 IST | Bcsuddi
Advertisement

 

Advertisement

ಕಲಬುರಗಿ: ಹಲವು ಪ್ರಕರಣಗಳ ಆರೋಪ ಎದುರಿಸುತ್ತಿದ್ದ ಕಲಬುರಗಿಯ ಹವಾ ಮಲ್ಲಿನಾಥ ಮುತ್ಯಾನಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಅಲ್ಲಿನ ೨ನೇ ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ.

ಮುತ್ಯಾನ ಸಂಬಂಧಿ ಪ್ರಕಾಶ್‌ ಮೇಲೆ ಅಟ್ರಾಸಿಟಿ hAgu ಅತ್ಯಾಚಾರ ಪ್ರಕರಣ, ಮುತ್ಯಾನ ವಿರುದ್ಧವೂ ಕುಮ್ಮಕ್ಕು ಆರೋಪದ ಹಿನ್ನೆಲೆ ಅವರ ವಿರುದ್ಧ MB ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

4 ವರ್ಷಗಳಿಂದ ವಿಚಾರಣೆಗೆ ಹಾಜರಾಗದಿರುವುದರಿಂದ ನ್ಯಾಯಾಲಯ ಹೀಗೆ ಆದೇಶ ಪ್ರಕಟಿಸಿದೆ. ಹಾಗಾಗಿ ಪೊಲೀಸರು ಅವರನ್ನು ಬಂಧಿಸುವ ಸಾಧ್ಯತೆಯಿದೆ.!

Tags :
ಹವಾ ಮಲ್ಲಿನಾಥ ಮುತ್ಯಾ ಬಂಧನ.!
Advertisement
Next Article