For the best experience, open
https://m.bcsuddi.com
on your mobile browser.
Advertisement

ಹಳೆಯ ₹100 ನೋಟುಗಳು ಅಮಾನ್ಯ ಎಂಬ ಸುದ್ದಿ ಸುಳ್ಳು.!

05:30 PM Mar 22, 2024 IST | Bcsuddi
ಹಳೆಯ ₹100 ನೋಟುಗಳು ಅಮಾನ್ಯ ಎಂಬ ಸುದ್ದಿ ಸುಳ್ಳು
Advertisement

ಬೆಂಗಳೂರು: ಹಳೆಯ 100 ನೋಟುಗಳು ಅಮಾನ್ಯವಾಗಿವೆ ಎಂಬ ಸುಳ್ಳು ಸುದ್ದಿ ವಾಟ್ಸಾಪ್ ಗ್ರೂಪ್‌ಗಳಲ್ಲಿ ವೈರಲ್ ಆಗುತ್ತಿದೆ.

ಮಾರ್ಚ್ 31ರ ಮೊದಲು ಹಳೆಯ ₹100 ನೋಟುಗಳನ್ನು ಖರ್ಚು ಮಾಡಿ ಅಥವಾ ಬ್ಯಾಂಕಿಗೆ ಹಿಂತಿರುಗಿಸಿ. ಅದಾದ ನಂತರ ಏಪ್ರಿಲ್ 1ರಿಂದ ಮಾನ್ಯ ಮಾಡುವುದಿಲ್ಲ ಎಂದು ಸಂದೇಶಗಳನ್ನು ವೈರಲ್ ಮಾಡುತ್ತಿದ್ದಾರೆ.

Advertisement

ಆದರೆ, ಹಳೆಯ 100 ನೋಟುಗಳ ಬಗ್ಗೆ ರಿಸರ್ವ್ ಬ್ಯಾಂಕ್ ಅಂತಹ ಯಾವುದೇ ಘೋಷಣೆ ಮಾಡಿಲ್ಲ. ಈ ಸುಳ್ಳು ಸಂದೇಶವನ್ನು ನಂಬಬೇಡಿ, ಇತರರಿಗೂ ಫಾರ್ವಡ್್ರ ಮಾಡಬೇಡಿ.!

Tags :
Author Image

Advertisement