ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹಮಾಸ್ ಉಗ್ರರಿಂದ 25 ಒತ್ತೆಯಾಳುಗಳ ಬಿಡುಗಡೆ

09:05 AM Nov 25, 2023 IST | Bcsuddi
Advertisement

ಗಾಜಾ: ಯುದ್ಧ ಆರಂಭವಾಗಿ ಸುಮಾರು ಎರಡು ತಿಂಗಳುಗಳ ನಂತರ ಹಮಾಸ್ ಉಗ್ರರು 25 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ.

Advertisement

ಗಾಜಾ ಪ್ರಾಂತ್ಯದಲ್ಲಿ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಕದನ ವಿರಾಮ ಘೋಷಿಸಲಾಗಿದೆ. ಬಿಡುಗಡೆ ಆಗಿರುವ ಒತ್ತೆಯಾಳುಗಳಲ್ಲಿ 13 ಇಸ್ರೇಲಿಗಳು ಹಾಗೂ 12 ಥಾಯ್ ಒತ್ತೆಯಾಳುಗಳು ಇದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಇಸ್ರೇಲ್ ತಿಳಿಸಿದೆ. ಇನ್ನು ಕದನ ವಿರಾಮದ ನಂತರ ಯುದ್ಧ ಮುಂದುವರೆಸೋದಾಗಿ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.

Advertisement
Next Article