For the best experience, open
https://m.bcsuddi.com
on your mobile browser.
Advertisement

ಹಬ್ಬದ ದಿನದಂದು ಈ ಒಂದು ತಪ್ಪು ಮಾಡಬೇಡಿ.  ಇದರಿಂದ ಕಷ್ಟ ಎನ್ನುವುದು ಕಟ್ಟಿಟ್ಟ ಬುತ್ತಿ.!

07:52 AM Sep 06, 2024 IST | BC Suddi
ಹಬ್ಬದ ದಿನದಂದು ಈ ಒಂದು ತಪ್ಪು ಮಾಡಬೇಡಿ   ಇದರಿಂದ ಕಷ್ಟ ಎನ್ನುವುದು ಕಟ್ಟಿಟ್ಟ ಬುತ್ತಿ
Advertisement

ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್  ಇನ್ india   ಶ್ರೀ ಶ್ರೀ ವಿಘ್ನೇಶ್ವರ ಬಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ,.

ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ.

Advertisement

ಒಮ್ಮೆ ಫೋನ್ ಮಾಡಿ  ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666

ಗಣೇಶ ಹಬ್ಬವನ್ನು ಬಹುತೇಕ ಜನರು ಆಚರಿಸುತ್ತಾರೆ ಆದರೆ ಹಬ್ಬದ ದಿನ ಈ ಕೆಲವೊಂದು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಗಣೇಶನ ಕೊಪ್ಪಕ್ಕೆ ಗುರಿಯಾಗುತ್ತಿರಿ ಆ ತಪ್ಪುಗಳು ಯಾವುದೂ ತಿಳಿಯೋಣ.

ಸೆಪ್ಟಂಬರ್ 7ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ

ಗೌರಿ ಗಣೇಶ ಹಬ್ಬಕ್ಕೆ ನಮ್ಮ ಸಂಪ್ರದಾಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಈ ದಿನ ನಾವು ಗಣೇಶ ಮತ್ತು ಗೌರಿಯನ್ನು ಪೂಜಿಸುವುದರಿಂದ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ

ಈ ದಿನದಲ್ಲಿ ಗಣೇಶನಿಗೆ ವಿಶೇಷ ನೈವೇದ್ಯವನ್ನು ಮತ್ತು ಸೋಡಸ  ಉಪಚಾರವನ್ನು ಮಾಡಲಾಗುತ್ತದೆ

ಗಣೇಶನ ಪೂಜೆ ಮಾಡುವುದು ತುಂಬಾ ಕಷ್ಟಕರ ನಿಯಮನಸಾರವಾಗಿ ಗಣೇಶ ಪೂಜೆಯನ್ನು ಮಾಡಬೇಕು ಯಾವುದೇ ವಿಜ್ಞಗಳು ಆಗದಾಗೆ ಮುಂಜಾಗ್ರಕತೆಯಿಂದ  ಮಾಡಬೇಕು,

*ಗಣೇಶನಿಗೆ ಈ ಹೂಗಳನ್ನು ಅರ್ಪಿಸಬಾರದು*

ಗಣೇಶನ ಪೂಜೆಗೆ ನಾವು ಹೇಳುವ ಈ ಹೂಗಳನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು ಆ ಹೂಗಳಿಂದ ಆಗುವಂತಹ ಕಷ್ಟಗಳು ಅಡೆತಡೆಗಳು ಈ ರೀತಿ ಆಗುತ್ತದೆ ಬಿಳಿಯ ಬಟ್ಟೆ, ಬಿಳಿಯ ಹೂಗಳು, ಬಿಳಿಯ ಶ್ರೀಗಂಧ, ವಸ್ತುಗಳನ್ನು ಅರ್ಪಿಸಬಾರದು.

*ಗಣೇಶನಿಗೆ ಹೇಳಿಕೆ ಗರಿಕೆಯನ್ನು ಮಾತ್ರ ಹಾಕಬೇಕು*

ಎಲ್ಲರಿಗೂ ತಿಳಿದಿರುವ ಹಾಗೆ ಗಣೇಶನಿಗೆ ಗರಿಕೆ, ಎಂದರೆ ತುಂಬಾ ಇಷ್ಟ , ಹಬ್ಬದ ದಿನದಂದು 11, 21 ಅಥವಾ 51 ಗರಿಕೆಯನ್ನು ಮಾತ್ರ ಗಣೇಶನಿಗೆ ಅರ್ಪಿಸಬೇಕು ಗಣೇಶನಿಗೆ ಗರಿಕೆಯನ್ನು ಹಾಕುವಾಗ ಎಣಿಸಿ ಹಾಕಬೇಕು ಇದರಿಂದ ನಮಗೆ ಒಳ್ಳೆಯ ಫಲಗಳು ಸಿಗುತ್ತವೆ ಗಣೇಶನ ಆಶೀರ್ವಾದ ಸದಾ ನಮ್ಮ ಮೇಲೆ ಇರುತ್ತದೆ.

*ಇನ್ನು ಗಣೇಶನಿಗೆ ನೈವೇದ್ಯ ಮಾಡುವಾಗ ಎಚ್ಚರದಿಂದ ಇರಬೇಕು*

ಗಣೇಶ ಹಬ್ಬದ ದಿನದೆಂದು ಯಾವುದೇ ಕಾರಣಕ್ಕೂ ನೈವೇದ್ಯವಾಗಿ ಬಳಸುವಾಗ ಈರುಳ್ಳಿ ಬೆಳ್ಳುಳ್ಳಿಯನ್ನು ಉಪಯೋಗಿಸಬಾರದು  ಹಾಗೆ ಗಣೇಶ ಚತುರ್ಥಿ ಎಂದು ಒಂದು ತಿಂಗಳು ಯಾವುದೇ ಮಾಂಸಾಹಾರ ಸೇವನೆಯನ್ನು ಸಹ ಮಾಡಬಾರದು

ತಪ್ಪುಗಳನ್ನು ಮಾಡಿದ್ದೆ ಆದಲ್ಲಿ ನೀವು ಕಷ್ಟದ ಸಮಯಗಳನ್ನು ಎದುರಿಸಬೇಕಾಗಬಹುದು ಎಚ್ಚರಿಕೆಯಿಂದ ನೈವೇದ್ಯ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಿ ಗಣೇಶನಿಗೆ ನೈವೇದ್ಯ ಮಾಡಿ.

*ಗಣೇಶ ಚತುರ್ಥಿಯ ಬಗ್ಗೆ ತಿಳಿಯಬೇಕಾದರೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ*9535839666

Tags :
Author Image

Advertisement