For the best experience, open
https://m.bcsuddi.com
on your mobile browser.
Advertisement

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೆನ್ಸೇಶನ್ ಆಗಿರೋ "ಬೆಳ್ಳುಳ್ಳಿ ಕಬಾಬ್‌" ಮಾಡುವ ವಿಧಾನ

10:25 AM Feb 16, 2024 IST | Bcsuddi
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೆನ್ಸೇಶನ್ ಆಗಿರೋ  ಬೆಳ್ಳುಳ್ಳಿ ಕಬಾಬ್‌  ಮಾಡುವ ವಿಧಾನ
Advertisement

ಬೇಕಾದ ಪದಾರ್ಥಗಳು
ಚಿಕನ್‌
ಜೋಳದ ಹಿಟ್ಟು
ಮೈದಾ
ಅಕ್ಕಿ ಹಿಟ್ಟು
ಎಣ್ಣೆ
ಮೊಟ್ಟೆ
ಮೊಸರು
ಕಸ್ತೂರಿ ಮೇಥಿ

ಪೇಸ್ಟ್ ಮಾಡಲು ಬೇಕಾದ ಪದಾರ್ಥಗಳು
ಶುಂಠಿ
ಚಕ್ಕೆ
ಲವಂಗ
ಕರಿಬೇವು
ಹಸಿಮೆಣಸು

ಮಾಡುವ ವಿಧಾನ
-ಪಾತ್ರೆಗೆ ಅಕ್ಕಿಹಿಟ್ಟು, ಜೋಳದ ಹಿಟ್ಟು, ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಕಡಲೇಹಿಟ್ಟು, ಕಸ್ತೂರಿ ಮೇಥಿ, ಎಣ್ಣೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.

Advertisement

-ನಂತರ ಶುಂಠಿ, ಚಕ್ಕೆ, ಕರಿಬೇವು, ಕರಿಮೆಣಸು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

-ನಂತರ ರುಬ್ಬಿದ ಮಸಾಲೆ ಹಾಗೂ ಮಿಕ್ಸ್ ಮಾಡಿಕೊಂಡ ಮಸಾಲೆಯನ್ನು ಮಿಕ್ಸ್‌ ಮಾಡಿ ಒಂದು ಮೊಟ್ಟೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

-ಈಗಾಗಲೇ ತಯಾರಿಸಿದ ಮಿಶ್ರಣಕ್ಕೆ ಚಿಕನ್ ಹಾಕಿ ರುಬ್ಬಿದ ಮಸಾಲೆ, ಉಪ್ಪು, ಅರಿಶಿನ ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ಹಾಗೆಯೇ ಇಟ್ಟುಕೊಳ್ಳಬೇಕು.

-ಈಗ ಕಾದ ಎಣ್ಣೆಗೆ ಹಾಕಿ ಇದನ್ನು ರೋಸ್ಟ್ ಮಾಡಿದರೆ ಬಿಸಿಬಿಸಿ ಬೆಳ್ಳುಳ್ಳಿ ಕಬಾಬ್ ಸವಿಯಲು ಸಿದ್ಧ.

Author Image

Advertisement