ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 484 ಹುದ್ದೆಗಳು

11:00 AM Jun 24, 2024 IST | Bcsuddi
Advertisement

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ 484 ಸಫಾಯಿ ಕರ್ಮಚಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಜೂನ್‌ 21 ರಿಂದ ಅರ್ಜಿ ಸಲ್ಲಿಸಬಹುದು. ಕೊನೆಯ ದಿನ ಜೂನ್‌ 27. ವಿದ್ಯಾರ್ಹತೆ 10ನೆ  ತರಗತಿ ತೇರ್ಗಡೆಯಾಗಿರಬೇಕು.

Advertisement

ವಯೋಮಿತಿ 18- 26 ವರ್ಷ. ಅರ್ಜಿ ಶುಲ್ಕ ಎಸ್ಸಿ, ಎಸ್ಟಿ -850 ರೂ., ದಿವ್ಯಾಂಗರಿಗೆ 175 ರೂ. ಹೆಚ್ಚಿನ ಮಾಹಿತಿಗೆ https: //images.tv9kannada.com/wp-content/uploads/2024/06/central-bank-of-india -recruitment-2024-for-484-vacancies.pdf ಭೇಟಿ ನೀಡಿ.

Advertisement
Next Article