ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸುಮ್ನೆ ವಾಕಿಂಗ್‌ ಮಾಡಿ, ದಿನಕ್ಕೆ 28 ಸಾವಿರ ರೂ. ಗಳಿಸಿ

06:14 PM Aug 20, 2024 IST | BC Suddi
Advertisement

ಜಾಗತಿಕ ಟೆಕ್‌ ಮತ್ತು ವಾಹನ ಉದ್ಯಮದ ದೈತ್ಯ ಟೆಸ್ಲಾ ಒಂದು ಸಖತ್‌ ಆಫರ್‌ ನೀಡಲಾಗಿದೆ.

Advertisement

ಹೌದು, ಕೇವಲ ನಡೆದಾಡಬೇಕಷ್ಟೇ. ಅಷ್ಟಕ್ಕೇ ದಿನಕ್ಕೆ ಭಾರತೀಯ ಕರೆನ್ಸಿ ಮೌಲ್ಯದಲ್ಲಿ ಸುಮಾರು 28 ಸಾವಿರ ರೂ. ವೇತನ ಪಾವತಿ ಮಾಡಲಾಗುವುದು ಎಂದು ತಿಳಿಸಿದೆ.

ಪ್ರತಿ ದಿನ ಕನಿಷ್ಠ 7 ತಾಸು ವಾಕ್‌ ಮಾಡಲೇಬೇಕು. ನಡಿಗೆದಾರರು ಮೋಷನ್‌ ಕಾಪ್ಟರ್‌ ಸೂಟ್‌ ಧರಿಸಿ ನಡೆಯಬೇಕಿದೆ.
ಇದಕ್ಕೆ ಪ್ರತಿ ತಾಸಿಗೆ 48 ಡಾಲರ್‌ ಪಾವತಿಸುವುದಾಗಿ ಟೆಸ್ಲಾ ಹೇಳಿದೆ. ನಡಿಗೆದಾರರು ಕನಿಷ್ಠ 5.7 - 5.11 ಅಡಿ ಎತ್ತರ ಹೊಂದಿರಬೇಕು ಎಂಬುದು ಟೆಸ್ಲಾ ನಿಯಮವಾಗಿದೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement
Next Article