ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸೀಟ್‌ ಬೆಲ್ಟ್‌ ಧರಿಸಿಲ್ಲವೆಂದು ಟ್ರ್ಯಾಕ್ಟರ್‌ ಚಾಲಕನಿಗೆ ದಂಡ ಹಾಕಿದ ಪೊಲೀಸರು

02:01 PM Apr 06, 2024 IST | Bcsuddi
Advertisement

ಟ್ರ್ಯಾಕ್ಟರ್‌ ಚಾಲಕನೊರ್ವನಿಗೆ ಸೀಟ್‌ ಬೆಲ್‌ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ದಂಡ ವಿಧಿಸಿದ್ದಾರೆ.

Advertisement

ಈ ವಿಚಿತ್ರ ಘಟನೆ ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯಲ್ಲಿ ನಡೆದಿದೆ.

ಭದ್ರಾದ್ರಿ ಕೊತಗುಡೆಂ ಜಿಲ್ಲೆ ಪಲ್ವಂಚದಲ್ಲಿ ಸೀಟ್‌ ಬೆಲ್ಟ್‌  ಧರಿಸದ ಟ್ರ್ಯಾಕ್ಟರ್‌ ಚಾಲಕನಿಗೆ ಪಲ್ವಂಚ ಪೊಲೀಸರು 100 ರೂಪಾಯಿ ದಂಡ ವಿಧಿಸಿದ್ದಾರೆ.

ಪಲ್ವಂಚ ಮಂಡಲ ಜಗನ್ನಾಥಪುರದ ಟ್ರ್ಯಾಕ್ಟರ್‌ ಚಾಲಕ ನಾಗಿರೆಡ್ಡಿ ಎಂಬಾತನಿಗೆ ಪೊಲೀಸರು ದಂಡ ಹಾಕಿದ್ದಾರೆ. ಇದರಿಂದ ಟ್ರ್ಯಾಕ್ಟರ್‌ ಚಾಲಕ ನಾಗಿರೆಡ್ಡಿ ಅಚ್ಚರಿಕೊಂಡಿದ್ದಾರೆ.

Advertisement
Next Article