For the best experience, open
https://m.bcsuddi.com
on your mobile browser.
Advertisement

ಸಿನಿ ಪ್ರಿಯರಿಗೆ ಈ ದೇಶದ ಮೊದಲ ನಟಿ ಯಾರು ಎಂಬುದರ ಬಗ್ಗೆ ಮಾಹಿತಿ.!

08:03 AM Jan 28, 2024 IST | Bcsuddi
ಸಿನಿ ಪ್ರಿಯರಿಗೆ ಈ ದೇಶದ ಮೊದಲ ನಟಿ ಯಾರು ಎಂಬುದರ ಬಗ್ಗೆ ಮಾಹಿತಿ
Advertisement

ದೆಹಲಿ: ಚಲನಚಿತ್ರಗಳಿಗೆ ಮಹಿಳೆಯರು ಸೂಕ್ತವಲ್ಲ ಎಂಬ ಅಭಿಪ್ರಾಯ ಅಂದು  ಸಮಾಜದಲ್ಲಿತ್ತು. ಹಾಗಾಗಿ ಒಂದು ಕಾಲದಲ್ಲಿ ಭಾರತೀಯ ಚಲನಚಿತ್ರಗಳಲ್ಲಿ ಪುರುಷರೇ ಮಹಿಳಾ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.

ದಿಗ್ಗಜ ನಿರ್ದೇಶಕ ದಾದಾ ಸಾಹೇಬ್ ಫಾಲ್ಕೆ 'ಭಸ್ಮಾಸುರ ಮೋಹಿನಿ' ಚಿತ್ರದಲ್ಲಿ ದುರ್ಗಾಬಾಯಿ ಕಾಮತ್ ಅವರನ್ನು ಪಾರ್ವತಿ ದೇವಿಯಾಗಿ ಹಾಗೂ ಅವರ ಮಗಳನ್ನು ಕಮಲಾಬಾಯಿ ಮೋಹಿನಿಯನ್ನಾಗಿ ಪರಿಚಯಿಸಿದರು. ಇದರೊಂದಿಗೆ ತಾಯಿ ದೇಶದ ಮೊದಲ ನಟಿ ಎನಿಸಿಕೊಂಡರೆ, ಅವರ ಮಗಳು ಮೊದಲ ಬಾಲ ನಟಿ ಎನಿಸಿಕೊಂಡಳು.

Advertisement

Tags :
Author Image

Advertisement