For the best experience, open
https://m.bcsuddi.com
on your mobile browser.
Advertisement

ಸಾರಿಗೆ ಇಲಾಖೆಯಲ್ಲಿ 76 'ಮೋಟಾರು ವಾಹನ ನಿರೀಕ್ಷಕರು' ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ

01:04 PM Mar 15, 2024 IST | Bcsuddi
ಸಾರಿಗೆ ಇಲಾಖೆಯಲ್ಲಿ 76  ಮೋಟಾರು ವಾಹನ ನಿರೀಕ್ಷಕರು  ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ
Advertisement

ಕೆಪಿಎಸ್‌ಸಿ ಸಾರಿಗೆ ಇಲಾಖೆಯ ಒಟ್ಟು 76 ಉಳಿಕೆ ಮೂಲ ವೃಂದ ಹಾಗೂ ಹೈದರಾಬಾದ್ ಕರ್ನಾಟಕ ವೃಂದದ ಗ್ರೂಪ್ ಸಿ 'ಮೋಟಾರು ವಾಹನ ನಿರೀಕ್ಷಕರು' ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.

ಏಪ್ರಿಲ್ 22ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮೇ 21 ಕೊನೆಯ ದಿನವಾಗಿದೆ. ಜಿಎಂಗೆ 600 ರೂ., ಒಬಿಸಿಗೆ 300 ರೂ., ಎಸ್ಸಿ-ಎಸ್ಟಿ, ಪ್ರ-1 ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಆಯ್ಕೆಯಾದರೆ 33,450 - 62,600 ರೂ.ವರೆಗೆ ವೇತನ ಇರುತ್ತದೆ.

33: https://www.kpsc.kar.nic.in/ ಅಧಿಕೃತ ವಿಳಾಸಕ್ಕೆ ಭೇಟಿ ನೀಡಬಹುದು

Advertisement

Author Image

Advertisement