ಸಚಿವ ಜಮೀರ್ ಅಹ್ಮದ್ ಆಪ್ತ, ಕಾಂಗ್ರೆಸ್ ನಾಯಕನಿಗೆ ಐಟಿ ಶಾಕ್
09:13 AM May 02, 2024 IST | Bcsuddi
Advertisement
ಬೆಂಗಳೂರು: ಬೆಳ್ಳಂಬೆಳಗ್ಗೆ ಸಚಿವ ಜಮೀರ್ ಅಹ್ಮದ್ ಆಪ್ತ, ಮಾಜಿ ಎಂಎಲ್ಸಿ ಎಂ.ಸಿ ವೇಣುಗೋಪಾಲ್ ಅವರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಜೆಪಿ ನಗರದ ಎಂ.ಸಿ ವೇಣುಗೋಪಾಲ್ ಅವರ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಮುಂಜಾನೆಯಿಂದ ತಪಾಸಣೆ ನಡೆಸುತ್ತಿದ್ದಾರೆ. ಎರಡು ಇನ್ನೋವಾದಲ್ಲಿ ಬಂದಿರುವ 15 ಅಧಿಕಾರಿಗಳು ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸದ್ಯ ಮಾಜಿ ಎಂಎಲ್ಸಿ ವೇಣುಗೋಪಾಲ್ ಮನೆ ಬಳಿ ಪೊಲೀಸರು ನಿಯೋಜನೆಗೊಂಡಿದ್ದಾರೆ.
Advertisement