For the best experience, open
https://m.bcsuddi.com
on your mobile browser.
Advertisement

ಸಚಿವ ಜಮೀರ್ ಅಹಮ್ಮದ್ ಆಸ್ಪತ್ರೆಗೆ ದಾಖಲು- ಐಸಿಯುನಲ್ಲಿ ಚಿಕಿತ್ಸೆ

05:08 PM Apr 15, 2024 IST | Bcsuddi
ಸಚಿವ ಜಮೀರ್ ಅಹಮ್ಮದ್ ಆಸ್ಪತ್ರೆಗೆ ದಾಖಲು  ಐಸಿಯುನಲ್ಲಿ ಚಿಕಿತ್ಸೆ
Advertisement

ಚಿತ್ರದುರ್ಗ:ಸಚಿವ ಜಮೀರ್ ಅಹಮ್ಮದ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಪರ ಪ್ರಚಾರಕ್ಕೆ ಸಚಿವರು ಇಂದು ಜಿಲ್ಲೆಗೆ ಆಗಮಿಸಿದ್ದರು.

ಪ್ರಚಾರದ ವೇಳೆ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಆಸ್ಪತ್ರೆಯಲ್ಲಿ ಇಸಿಜಿ ಪರೀಕ್ಷೆ ನಡೆಸಿದ ವೈದ್ಯರು, ತುರ್ತು‌ಚಿಕಿತ್ಸಾ ಘಟಕದಲ್ಲಿ ತಪಾಸಣೆ ನಡೆಯುತ್ತಿದೆ.

Advertisement
Author Image

Advertisement