For the best experience, open
https://m.bcsuddi.com
on your mobile browser.
Advertisement

ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ 'ಜ್ಞಾನವಾಪಿ ಸಿನಿಮಾ'

05:49 PM Apr 03, 2024 IST | Bcsuddi
ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ  ಜ್ಞಾನವಾಪಿ ಸಿನಿಮಾ
Advertisement

ನವದೆಹಲಿ : ಕಾಶ್ಮೀರ್ ಫೈಲ್ಸ್‌ ಮತ್ತು ಕಾರ್ತಿಕೇಯ-2 ನಂತಹ ಬ್ಲಾಕ್ ಬಸ್ಟರ್ ಸಿನಿಮಾನಗಳ ಬಳಿಕ ನಿರ್ಮಾಪಕ ಅಗರ್ವಾಲ್ ಮತ್ತೊಂದು ವಿಷಯದ ಮೇಲೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.

ಜ್ಞಾನವಾಪಿ ಮಸೀದಿ ವಿಚಾರವಾಗಿ 'ಜ್ಞಾನವಾಪಿ' ಎಂಬ ಸಿನಿಮಾ ನಿರ್ಮಿಸುವಿದಾಗಿ ಅವರು ತಿಳಿಸಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗಿದೆ. ಪ್ರಸ್ತು, ದಿ ಡೆಲ್ಲಿ ಫೈಲ್ಸ್ ಮತ್ತು ದಿ ಇಂಡಿಯಾ ಹೌಸ್, ಚಿತ್ರಗಳು ನಿರ್ಮಾಣ ಹಂತದಲ್ಲಿದ್ದು, ಇದಾದ ನಂತರ 'ಜ್ಞಾನವಾಪಿ ಸಿನಿಮಾ ಬಿಡುಗಡೆ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Advertisement
Author Image

Advertisement