ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಶಿವಮೊಗ್ಗದ ಕಾರ್ ಶೋರೂಮ್‌‌ನಲ್ಲಿ ಬೆಂಕಿ ಅವಘಡ - ಕೋಟ್ಯಂತರ ರೂ. ನಷ್ಟ

11:32 AM Feb 17, 2024 IST | Bcsuddi
Advertisement

ಶಿವಮೊಗ್ಗ: ಶಿವಮೊಗ್ಗದ ಕಾರ್ ಶೋರೂಮ್ ಒಂದರಲ್ಲಿ ಶುಕ್ರವಾರ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂ. ನಷ್ಟವಾಗಿದೆ.

Advertisement

ಶಿವಮೊಗ್ಗ ನಗರದ ಶಂಕರಮಠ ರಸ್ತೆಯಲ್ಲಿರುವ ಕಾರ್ ಶೋರೂಮ್ ಹೊತ್ತಿ ಉರಿದಿದ್ದು, ಹಲವು ಕಾರುಗಳು ಬೆಂಕಿ ಯಲ್ಲಿ ಸುಟ್ಟು ಕರಗಲಾಗಿದ್ದು ಕೋಟ್ಯಂತರ ರೂ. ನಷ್ಟ ಅಂದಾಜಿಸಲಾಗಿದೆ.

ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ

Advertisement
Next Article