For the best experience, open
https://m.bcsuddi.com
on your mobile browser.
Advertisement

ಶಾಕಿಂಗ್‌ ಸುದ್ದಿ: ಇವರಿಗಿಲ್ಲ ಗೃಹಲಕ್ಷ್ಮಿ 2000 ರೂ. ಹಣ

03:47 PM May 24, 2024 IST | Bcsuddi
ಶಾಕಿಂಗ್‌ ಸುದ್ದಿ   ಇವರಿಗಿಲ್ಲ ಗೃಹಲಕ್ಷ್ಮಿ 2000 ರೂ  ಹಣ
Advertisement

ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯಿಂದ ಲಾಭವನ್ನು ಪಡೆದುಕೊಳ್ಳುತ್ತಿರುವ ಮಹಿಳೆಯರಿಗೆ ಶಾಕಿಂಗ್‌ ಸುದ್ದಿಯನ್ನು ನೀಡಿದೆ. ವಿವಾಹವಾಗಿ ಒಂದೇ ಮನೆಯಲ್ಲಿ ಇದ್ದುಕೊಂಡು ಪ್ರತ್ಯೇಕ ರೇಶನ್‌ ಕಾರ್ಡ್‌ ಹೊಂದಿರು 1ಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಇನ್ನುಮುಂದೆ 2000 ರೂ. ಸಿಗುವುದಿಲ್ಲ ಎನ್ನಲಾಗಿದೆ.

ಒಂದೇ ಮನೆಯಲ್ಲಿ 2ಕ್ಕಿಂತ ಹೆಚ್ಚು ರೇಶನ್‌ ಕಾರ್ಡನ್ನು ಹೊಂದಿದ್ದವರಿಗೆ ಮತ್ತು ನಕಲಿ ರೇಶನ್‌ ಕಾರ್ಡನ್ನು ಬಳಿಸಿಕೊಂಡು ಈ ಯೋಜನೆ ಲಾಭವನ್ನು ಪಡೆಯುತ್ತಿರುವ ಮಹಿಳೆಯರಿಗೆ ಇನ್ನು ಮುಂದೆ ಈ ಯೋಜನೆಯ ಹಣ ಬರಲ್ಲ ಎಂದು ಸರ್ಕಾರ ತಿಳಿಸಿದೆ.

Advertisement
Author Image

Advertisement