ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ವೈನ್‌ ಕುಡಿದ್ರೆ ಮೆದುಳು ಚುರುಕು...ಆಯುಷ್ಯವೂ ಹೆಚ್ಚು..!

05:19 PM May 25, 2024 IST | Bcsuddi
Advertisement

ಮಿತವಾಗಿ ವೈನ್‌ ಸೇವನೆಯು ಉತ್ತಮ ಅರಿವು ಹೆಚ್ಚಿಸುತ್ತದೆ. ಮತ್ತು ಆಲ್ಚೈಮರ್‌ ಮತ್ತು ಪಾರ್ಕಿನ್ಸನ್‌ ಕಾಯಿಲೆಯಂತಹ ನ್ಯೂರೋ ಡಿಜೆನೆರೆಟಿವ್‌ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

Advertisement

ವೈನ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್‌ ಒತ್ತಡದಿಂದ ಉಂಟಾಗುವ ಹಾನಿಯಿಂದ ಮೆದುಳಿನ ಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಮೆದುಳಿಗೆ ಆರೋಗ್ಯಕರ ರಕ್ತದ ಹರಿವನ್ನು ಉತ್ತೇಜಿಸುತ್ತದೆ.

ವೈನ್‌ ಸೇವನೆಯು ದೀರ್ಫಾವಧಿಯ ಜೀವಿತಾವಧಿಯೊಂದಿಗೆ ಸಂಬಂಧ ಹೊಂದಿರಬಹುದು ಎಂದು ಅಧ್ಯಯನಗಳು ಹೇಳುತ್ತವೆ.

Advertisement
Next Article