For the best experience, open
https://m.bcsuddi.com
on your mobile browser.
Advertisement

ವೀಳ್ಯದೆಲೆಯಿಂದ ಈ ರೀತಿಯಾಗಿ ಆಂಜನೇಯ ಸ್ವಾಮಿಗೆ ಪೂಜಿಸಿದರೆ ಸಾಲದಬಾದೆ ಋಣ ಬಾದೆಯಿಂದ ಮುಕ್ತರಾಗುತ್ತೀರಿ?

08:51 AM Aug 31, 2024 IST | BC Suddi
ವೀಳ್ಯದೆಲೆಯಿಂದ ಈ ರೀತಿಯಾಗಿ ಆಂಜನೇಯ ಸ್ವಾಮಿಗೆ ಪೂಜಿಸಿದರೆ ಸಾಲದಬಾದೆ ಋಣ ಬಾದೆಯಿಂದ ಮುಕ್ತರಾಗುತ್ತೀರಿ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹಲವರು ಜನರ ಜೀವನದಲ್ಲಿ ಸಾಲದ ಸಮಸ್ಸೆಗಳು ಹೆಚ್ಚಾಗಿ ಇರುತ್ತವೆ.ಸಾಲದ ಸಮಸ್ಸೆಯಿಂದ ಇರುವವರು ಇಡಿ ದಿನ ಚಿಂತೆಯಲ್ಲಿ ಮುಳುಗಿರುತ್ತರೇ.ಇದೆ ಕಾರಣದಿಂದ ಈ ಸಮಸ್ಸೆಗಳು ಇವರ ಜೀವನದಲ್ಲಿ ದುರ್ಭಾಗ್ಯಕ್ಕೆ ಕಾರಣ ಕೂಡ ಆಗಿರುತ್ತದೆ.ಒಂದು ವೇಳೆ ಒಳ್ಳೆಯ ಮನಸ್ಸಿನಿಂದ ಈ ಚಿಕ್ಕ ಪ್ರಯೋಗವನ್ನು ಮಾಡಿದರೆ ನಿಮ್ಮ ಎಲ್ಲಾ ರೀತಿಯ ಸಾಲದ ಸಮಸ್ಸೆ ತಕ್ಷಣವೇ ದೂರ ಆಗಲು ಶುರು ಆಗುತ್ತದೆ.ನೌಕರಿ ಇಲ್ಲದವರಿಗೆ ನೌಕರಿ ಸಿಗುತ್ತದೆ.ಅನೇಕ ರೀತಿಯ ಲಾಭಗಳು ಕೂಡ ಸಿಗುತ್ತವೆ.

Advertisement

ಈ ಪ್ರಯೋಗವನ್ನು ಮಂಗಳವಾರ, ಗುರುವಾರ ಅಥವಾ ಶನಿವಾರದ ದಿನದಿಂದ ಶುರು ಮಾಡಬಹುದು.ಈ ಪ್ರಯೋಗವನ್ನು ಮಾಡಲು ನೀವು 11 ವಿಳೇದೆಲೆ 11 ಆಡಿಕೆಗಳನ್ನು ತೆಗೆದುಕೊಳ್ಳಬೇಕು.ಜೊತೆಗೆ ಕೇಸರಿ ಬಣ್ಣದ ಆಂಜನೇಯ ಸಿಂಧುರವನ್ನು ತೆಗೆದುಕೊಳ್ಳಬೇಕು.ಮೊದಲು ಸಿಂಧುರದಲ್ಲಿ ಮಲ್ಲಿಗೆ ಎಣ್ಣೆ ಬೇರೆಸಬೇಕು ಮತ್ತು 11 ವಿಳೇದೆಲೆ ಮೇಲೆ ರಾಮ ಎಂದು ಬರೆಯಬೇಕು.ನಂತರ ಅದರಲ್ಲಿ ಆಡಿಕೆ ಹಾಕಿ ಸುತ್ತಿ ದಾರವನ್ನು ಕಟ್ಟಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಂತರ ಮನೆಯ ದೇವರ ಕೊಣೆಗೆ ಹೋಗಿ ಆಂಜನೇಯ ಮುಂದೆ ಕುಳಿತು 11 ಭಾರಿ ಹನುಮನ್ ಚಾಲೀಸಾವನ್ನು ಜಪ ಮಾಡಬೇಕು.ಒಂದು ಭಾರಿ ಓದಿದ ತಕ್ಷಣ ಒಂದು ಪಾನ್ ಅನ್ನು ಆಂಜನೇಯ ಸ್ವಾಮಿಗೆ ಅರ್ಪಿಸಬೇಕು.ಇದೆ ರೀತಿ 11 ಭಾರಿ ಹನುಮಾನ್ ಚಾಲೀಸಾ ಜಪ ಮಾಡಿ 11 ಪಾನ್ ಅನ್ನು ಅರ್ಪಿಸಬೇಕು.ಈ ಪ್ರಯೋಗವನ್ನು ವಾರದಲ್ಲಿ ಒಂದು ಭಾರಿ ಮಾಡಿದರು ಸಾಕು.ಮಾರನೇ ದಿನ ಈ ಪಾನ್ ಅನ್ನು ಆಲದ ಮರದ ಕೆಳಗೆ ಇಟ್ಟು ಆಂಜನೇಯ ಹತ್ತಿರ ಪ್ರಾರ್ಥನೆ ಮಾಡಿ ಬರಬೇಕು.ಈ ರೀತಿ ಮಾಡಿದರೆ ಸಾಲದಿಂದ ಮತ್ತು ಶತ್ರುಗಳಿಂದ ಮುಕ್ತಿ ಸಿಗುತ್ತದೆ.

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Author Image

Advertisement