ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ವಿದ್ಯತ್‌ ಬಿಲ್‌ ಕಡಿಮೆ ಬರಬೇಕೇ..? ಈ ಸಿಂಪಲ್‌ ಸಲಹೆಗಳು ಫಾಲೋ ಮಾಡಿ

03:13 PM Mar 07, 2024 IST | Bcsuddi
Advertisement

ಗ್ರಾಮೀಣ ಮತ್ತು ನಗರ ನಿವಾಸಿಗಳು ವಿದ್ಯುತ್‌ ಬಿಲ್‌ ಕಡಿಮೆ ಮಾಡಲು ಈ ರೀತಿ ಮಾಡಿ.

Advertisement

ಮೊದಲು ನಿಮ್ಮ ಮನೆಯಲ್ಲಿರುವ ಎಲೆಕ್ಟ್ರಿಕಲ್‌ ವಸ್ತುಗಳು ಉತ್ತಮ ಗುಣಮಟ್ಟದ್ದಾಗಿವೆಯೇ ಎಂಬುದನ್ನು ತಿಳಿದುಕೊಳ್ಳಿ. ಅಲ್ಲದೆ, 5 ಸ್ಟಾರ್‌ ಎಲೆಕ್ಟ್ರಿಕಲ್‌ ವಸ್ತುಗಳನ್ನು ಬಳಸಿದರೆ, ವಿದ್ಯುತ್‌ ಉಳಿತಾಯವಾಗುತ್ತದೆ.

ಹಗಲು ಹೊತ್ತಿನಲ್ಲಿ ಲೈಟ್‌ಗಳು, ಫ್ಯಾನ್‌ಗಳು, ಪ್ರೀಜರ್‌ಗಳಂತಹ ಅನಗತ್ಯ ಸಾಧನಗಳನ್ನು ಬಳಸಬೇಡಿ.

ಅಗತ್ಯವಿಲ್ಲದಿದ್ದಾಗ ಬೋರ್ಡ್‌ನಿಂದ ಟಿವಿ ಮತ್ತು ಕಂಪ್ಯೂಟರ್‌ ಪ್ಲಗ್‌ಗಳನ್ನು ತೆಗೆದುಹಾಕಿ.

Advertisement
Next Article