For the best experience, open
https://m.bcsuddi.com
on your mobile browser.
Advertisement

ವಾಹನ ಸವಾರರ ಗಮನಕ್ಕೆ RTO ಗಳಲ್ಲಿ ಸಿಗುತ್ತಿಲ್ಲ DL & RC

01:36 PM Jun 10, 2024 IST | Bcsuddi
ವಾಹನ ಸವಾರರ ಗಮನಕ್ಕೆ rto ಗಳಲ್ಲಿ ಸಿಗುತ್ತಿಲ್ಲ dl   rc
Advertisement

ಈ ವರ್ಷದ ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಬರೋಬ್ಬರಿ 3,95,096 DL ಹಾಗೂ RC ವಿಲೇವಾರಿಯಾಗದೆ RTO ಕಚೇರಿಗಳಲ್ಲೇ ಉಳಿದಿರುವ ವಿಚಾರ ಬೆಳಕಿಗೆ ಬಂದಿದೆ.
ಇವುಗಳನ್ನು ಕಡ್ಡಾಯವಾಗಿ ಸ್ಪೀಡ್‌ ಪೋಸ್ಟ*ನಲ್ಲೇ ಕಳುಹಿಸಬೇಕು ಎಂಬ ಆದೇಶ ಪಾಲಿಸುವಲ್ಲಿ RTO ಅಧಿಕಾರಿಗಳು ನಿರಾಸಕ್ತಿ ತೋರುತ್ತಿರುವುದು ಇದಕ್ಕೆ ಕಾರಣ.

ಶೋ ರೂಂಗಳು ಹಾಗೂ ಮಧ್ಯವರ್ತಿಗಳ ಲಾಬಿಯಿಂದಾಗಿ ಸ್ಮಾರ್ಟ್‌ ಕಾರ್ಡ್‌ಗಳನ್ನು ಸ್ಪೀಡ್‌ ಪೋಸ್ಟನಲ್ಲಿ ಕಳುಹಿಸುವ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

Advertisement
Author Image

Advertisement