For the best experience, open
https://m.bcsuddi.com
on your mobile browser.
Advertisement

ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ.!

08:03 AM Jul 01, 2024 IST | Bcsuddi
ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ
Advertisement

ನವದೆಹಲಿ : ಎಲ್‌ ಪಿಜಿ ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ 30 ರೂ. ಇಳಿಕೆಯಾಗಿದೆ. ಇಂದಿನಿಂದಲೇ ಈ ಬೆಲೆ ಜಾರಿಗೆ ಬರಲಿದೆ.

ಈ ಹಿಂದೆ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,787 ರೂ.ಇತ್ತು 30 ರೂ ಇಳಿಕೆಯಾಗಿ ಈಗ ಹೊಸ ತಿಂಗಳಿನಿಂದ ಅದು 1756 ರೂ.ಗೆ ಇಳಿದಿದೆ. ಆದಾಗ್ಯೂ, ಸಾಮಾನ್ಯ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗೃಹ ಬಳಕೆಗಾಗಿ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ 829 ರೂ.

ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್‌ ಗಳ ಬೆಲೆಗಳು

Advertisement

ದೆಹಲಿ 1646

ಮುಂಬೈ 1598

ಕೊಲ್ಕತ್ತಾ 1756

ಚೆನ್ನೈ 1809.50

Tags :
Author Image

Advertisement