For the best experience, open
https://m.bcsuddi.com
on your mobile browser.
Advertisement

ವರ್ಷದ ಮೊದಲ ಸೂರ್ಯಗ್ರಹಣ ಎಲ್ಲಿ: ಯಾವಾಗ ಗೊತ್ತಾ?

10:59 AM Apr 06, 2024 IST | Bcsuddi
ವರ್ಷದ ಮೊದಲ ಸೂರ್ಯಗ್ರಹಣ ಎಲ್ಲಿ  ಯಾವಾಗ ಗೊತ್ತಾ
Advertisement

ವರ್ಷದ ಮೊದಲ ಸೂರ್ಯಗ್ರಹಣ ಏ.8 ರಂದು ಸಂಭವಿಸಲಿದೆ. ಈ ಸೂರ್ಯಗ್ರಹಣ ರಾತ್ರಿ 9:12 ರಿಂದ ಪ್ರಾರಂಭವಾಗಿ 1:20 ರವರೆಗೆ ಇರಲಿದೆ , ಇದು ಸಂಪೂರ್ಣ ಸೂರ್ಯಗ್ರಹಣವಾಗಿರುತ್ತದೆ.
ಆದ್ರೆ, ಭಾರತೀಯ ಕಾಲಮಾನದ ಪ್ರಕಾರ, ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಎನ್ನಲಾಗಿದೆ.

ಈ ಗ್ರಹಣವು ಕೆನಡಾ, ಉತ್ತರ ಅಮೆರಿಕ, ಜಮೈಕಾ, ಕ್ಯೂಬಾ, ಐರ್ಲೆಂಡ್‌ ಮತ್ತು ಮೆಕ್ಸಿಕೊದಲ್ಲಿ ಗೋಚರಿಸಲಿದೆ.

Advertisement
Author Image

Advertisement