For the best experience, open
https://m.bcsuddi.com
on your mobile browser.
Advertisement

ಲೋಕಸಭೆ ಚುನಾವಣೆ: ಗೃಹಲಕ್ಷ್ಮಿ ಹಣ ಬಿಡುಗಡೆಯಾಗುತ್ತಾ..? ಇಲ್ಲವಾ..?

09:53 AM Mar 26, 2024 IST | Bcsuddi
ಲೋಕಸಭೆ ಚುನಾವಣೆ  ಗೃಹಲಕ್ಷ್ಮಿ ಹಣ ಬಿಡುಗಡೆಯಾಗುತ್ತಾ    ಇಲ್ಲವಾ
Advertisement

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ.
ಹೀಗಾಗಿ, ಗೃಹಲಕ್ಷ್ಮಿ ಯೋಜನೆಯ 7ನೇ ಕಂತು ಬಿಡುಗಡೆಯಾಗುತ್ತಾ? ಇಲ್ಲವಾ? ಎಂಬುದು ಹಲವರಿಗೆ ಪ್ರಶ್ನೆ ಆಗಿದೆ.

ಗೃಹಲಕ್ಷ್ಮಿ  ಯೋಜನೆ ಜಾರಿ 7-8 ತಿಂಗಳಾಗಿರುವ ಕಾರಣ, ಮಹಿಳೆಯರ ಬ್ಯಾಂಕ್‌ ಖಾತೆಗೆ 7ನೇ ಕಂತಿನ 2,000 ರೂ. ಹಣ ಜಮೆಯಾಗಲಿದೆ.
ವದಂತಿಗಳಿಗೆ ಕಿವಿಗೊಡಬೇಡಿ.

Advertisement
Author Image

Advertisement