ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಲೋಕಸಭಾ ಚುನಾವಣೆ: ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್

04:55 PM Apr 22, 2024 IST | Bcsuddi
Advertisement

ಧಾರವಾಡ:  ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಶಿರಹಟ್ಟಿಯ ಭಾವೈಕ್ಯ ಮಠದ ಫಕೀ ರ ದಿಂಗಾಲೇಶ್ವರ ಸ್ವಾಮೀಜಿ ಅವರ ನಾಮಪತ್ರ ವಾಪಸ್ ಪಡೆಯಲಾಗಿದೆ.

Advertisement

ಏಜೆಂಟ್ ಸಚಿನ್ ಪಾಟೀ ಲ್ ಅವರು ಸ್ವಾಮೀ ಜಿ ಅವರ 'ಅಥಾರಿಟಿ ಪತ್ರ' ಸಲ್ಲಿಸಿ ನಾಮಪತ್ರ ಹಿಂಪಡೆದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್ ಪಾಟೀಲ, 'ಸ್ವಾಮೀ ಜಿ ಆದೇ ಶದಂತೆ ಅವರ ಅಥಾರಿಟಿ ಪತ್ರ ಸಲ್ಲಿಸಿ ನಾಮಪತ್ರ ವಾಪಸ್ಪ ಡೆಯಲಾಗಿದೆ. ಸ್ವಾಮೀ ಜಿ ಅವರ ಈ ನಿರ್ಧಾರಕ್ಕೆ ಕಾರಣ ನಮಗೆ ಗೊತ್ತಿಲ್ಲ ಎಂದರು.

 

Advertisement
Next Article