For the best experience, open
https://m.bcsuddi.com
on your mobile browser.
Advertisement

ಲೋಕಸಭಾ ಚುನಾವಣೆ - ಕರ್ನಾಟಕದಲ್ಲಿ 5-6 ಮಹಿಳಾ ಅಭ್ಯರ್ಥಿಗಳು ಕಾಂಗ್ರೆಸ್‍ನಿಂದ ಅಖಾಡಕ್ಕೆ?

09:51 AM Jan 14, 2024 IST | Bcsuddi
ಲೋಕಸಭಾ ಚುನಾವಣೆ   ಕರ್ನಾಟಕದಲ್ಲಿ 5 6 ಮಹಿಳಾ ಅಭ್ಯರ್ಥಿಗಳು ಕಾಂಗ್ರೆಸ್‍ನಿಂದ ಅಖಾಡಕ್ಕೆ
Advertisement

ಬೆಂಗಳೂರು: ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ 5-6 ಮಹಿಳಾ ಅಭ್ಯರ್ಥಿಗಳು ಕಾಂಗ್ರೆಸ್‍ನಿಂದ ಅಖಾಡಕ್ಕೆ ಇಳಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಲೋಕಸಭಾ ಚುನಾವಣೆಗೆ ಮಹಿಳೆಯರನ್ನು ಅಖಾಡಕ್ಕೆ ಇಳಿಸಲು ಜಾತಿ ಲೆಕ್ಕಾಚಾರ ಸೇರಿದಂತೆ ಎಲ್ಲವನ್ನೂ ಲೆಕ್ಕಾ ಹಾಕಿ ತೀರ್ಮಾನ ಮಾಡಲು ಮುಂದಾಗಿದ್ದಾರೆ. ಅಖಾಡಕ್ಕೆ ಇಳಿಸಬಹುದಾದ 3 ಕ್ಷೇತ್ರಗಳನ್ನು ಗುರುತಿಸಲಾಗಿದೆ ಎನ್ನಲಾಗಿದೆ.

ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಗ್ಯಾರಂಟಿ ಮೂಲಕ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದು, ಈಗ ಲೋಕಸಭಾ ಚುನಾವಣೆ ಗೆಲುವಿಗೆ ಮತ್ತೆ ಮಹಿಳಾ ಶಕ್ತಿ ಮೊರೆ ಹೋಗಲು ಕಾಂಗ್ರೆಸ್ ಮುಂದಾಗಿದೆ.

Advertisement

Author Image

Advertisement