For the best experience, open
https://m.bcsuddi.com
on your mobile browser.
Advertisement

ಲೋಕಸಭಾ ಚುನಾವಣೆ; ಅಂತಿಮ ಕಣದಲ್ಲಿ 30 ಅಭ್ಯರ್ಥಿಗಳು, ಕ್ರಮ ಸಂಖ್ಯೆ, ಯಾರಿಗೆ ಯಾವ ಚಿಹ್ನೆ

06:08 PM Apr 23, 2024 IST | Bcsuddi
ಲೋಕಸಭಾ ಚುನಾವಣೆ  ಅಂತಿಮ ಕಣದಲ್ಲಿ 30 ಅಭ್ಯರ್ಥಿಗಳು  ಕ್ರಮ ಸಂಖ್ಯೆ  ಯಾರಿಗೆ ಯಾವ ಚಿಹ್ನೆ
Advertisement

ದಾವಣಗೆರೆ; ದಾವಣಗೆರೆ ಲೋಕಸಭಾ ಚುನಾವಣಾ ಕಣದಲ್ಲಿ ಅಂತಿಮವಾಗಿ 30 ಅಭ್ಯರ್ಥಿಗಳಿದ್ದು ಎಲ್ಲಾ ಅಭ್ಯರ್ಥಿಗಳಿಗೂ ಕ್ರಮಸಂಖ್ಯೆ ಹಾಗೂ ಪಕ್ಷವಾರು ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

ಕ್ರಮ ಸಂಖ್ಯೆವಾರು ಅಭ್ಯರ್ಥಿಗಳ ಹೆಸರು, ಪಕ್ಷ, ಚಿಹ್ನೆಯ ವಿವರ; ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು; 1. ಗಾಯಿತ್ರಿ ಸಿದ್ದೇಶ್ವರ ಭಾರತೀಯ ಜನತಾ ಪಾರ್ಟಿ ಕಮಲ, 2. ಡಾ. ಪ್ರಭಾ ಮಲ್ಲಿಕಾರ್ಜುನ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕೈ, 3. ಡಿ.ಹನುಮಂತಪ,್ಪ ಬಹುಜನ ಸಮಾಜ ಪಾರ್ಟಿ ಆನೆ,

Advertisement

ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು; (ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ) 4. ಈಶ್ವರ ಶೇಂಗಾ ಉತ್ತಮ ಪ್ರಜಾಕೀಯ ಪಾರ್ಟಿ, ಚಪ್ಪಲಿಗಳು, 5.ಅಣಬೇರು ತಿಪ್ಪೇಸ್ವಾಮಿ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ಆಟೋ-ರಿಕ್ಷಾ, 6. ಎಂ.ಪಿ.ಖಲಂದರ್, ಕಂಟ್ರಿ ಸಿಟಿಜನ್ ಪಾರ್ಟಿ, ತೆಂಗಿನ ತೋಟ, 7. ದೊಡ್ಡೇಶಿ ಹೆಚ್.ಎಸ್, ಜನಹಿತ ಪಕ್ಷ, ಸ್ಟೆತೋಸ್ಕೋಪ್, 8.ರುದ್ರೇಶ್ ಕೆ.ಹೆಚ್, ಸಮಾಜ ವಿಕಾಸ ಕ್ರಾಂತಿ ಪಾರ್ಟಿ, ವಿದ್ಯುತ್ ಕಂಬ, 9. ವಿರೇಶ್.ಎಸ್ (ಲಯನ್ ವಿರೇಶ್) ರಾಣಿ ಚೆನ್ನಮ್ಮ ಪಾರ್ಟಿ, ಉಂಗುರ, 10. ಕೆ.ಎಸ್.ವೀರಭದ್ರಪ್ಪ, ಕರ್ನಾಟಕ ರಾಷ್ಟ್ರ ಸಮಿತಿ, ಬ್ಯಾಟರಿ ಟಾರ್ಚ್, 11. ಎಂ.ಜಿ.ಶ್ರೀಕಾಂತ್, ನವಭಾರತ ಸೇನಾ, ಬೆಂಕಿ ಪೊಟ್ಟಣ, 12. ಎಂ.ಸಿ.ಶ್ರೀನಿವಾಸ್, ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷ, ಏಳು ಕಿರಣಗಳಿರುವ ಪೆನ್ನಿನ ನಿಬ್.

ಇತರೆ ಅಭ್ಯರ್ಥಿಗಳು; 13. ಅಬ್ದುಲ್ ನಜೀರ್ ಅಹಮೆದ್, ಪಕ್ಷೇತರ ರೋಡ್ ರೋಲರ್, 14. ಎ.ಕೆ.ಗಣೇಶ್, ಪಕ್ಷೇತರ ಚಕ್ಕಿ, 15. ಜಿ.ಎಂ.ಗಾಯಿತ್ರಿ ಸಿದ್ದೇಶಿ, ಪಕ್ಷೇತರ ಹೂಕೋಸು, 16. ಟಿ.ಚಂದ್ರು, ಪಕ್ಷೇತರ ಗ್ರಾಮಫೋನ್, 17. ಟಿ.ಜಬೀನಾ ಆಪಾ, ಪಕ್ಷೇತರ ಕಲ್ಲಂಗಡಿ, 18. ತಸ್ಲೀಮ್ ಬಾನು, ಪಕ್ಷೇತರ ಬ್ಯಾಟ್, 19. ಪರವೀಜ್ ಹೆಚ್, ಪಕ್ಷೇತರ ವಜ್ರ, 20. ಪೆದ್ದಪ್ಪ.ಎಸ್, ಪಕ್ಷೇತರ ಕೇರಂಬೋರ್ಡ್, 21. ಬರಕಲ್ ಅಲಿ, ಪಕ್ಷೇತರ ಅಲಮಾರು, 22. ಜಿ.ಎಂ.ಬರ್ಕತ್ ಅಲಿ ಬಾಷ, ಪಕ್ಷೇತರ ಗಿಫ್ಟ್‍ಪ್ಯಾಕ್, 23. ಮಹಬೂಬ್ ಬಾಷ, ಪಕ್ಷೇತರ ಸ್ಪಾನರ್, 24. ಮೊಹ್ಮದ್ ಹಯಾತ್.ಎಂ, ಪಕ್ಷೇತರ ಬ್ಯಾಟ್ಸ್ಮ್‍ನ್, 25. ಮಂಜು ಮಾರಿಕೊಪ್ಪ, ಪಕ್ಷೇತರ ಟ್ರಕ್, 26. ರವಿನಾಯ್ಕ.ಬಿ, ಪಕ್ಷೇತರ ಕರಣೆ, 27. ರಷೀದ್ ಖಾನ್, ಪಕ್ಷೇತರ ದೂರವಾಣಿ, 28. ಜಿ.ಬಿ.ವಿನಯ್ ಕುಮಾರ್, ಪಕ್ಷೇತರ ಗ್ಯಾಸ್ ಸಿಲಿಂಡರ್, 29. ಸಲೀಂ.ಎಸ್, ಪಕ್ಷೇತರ ಪೆನ್‍ಡ್ರೈವ್ ಹಾಗೂ 30. ಸೈಯದ್ ಜಬೀವುಲ್ಲಾ.ಕೆ, ಪಕ್ಷೇತರ ಅಭ್ಯರ್ಥಿ ಬಕೆಟ್ ಚಿಹ್ನೆಯಾಗಿದೆ.

Tags :
Author Image

Advertisement