ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರೈಲ್ವೆ ಇಲಾಖೆಯಲ್ಲಿ14,298 ಹುದ್ದೆಗಳಿಗೆ ಅರ್ಜಿ ಆಹ್ವಾನ

05:47 PM Oct 03, 2024 IST | BC Suddi
Advertisement

ರೈಲ್ವೆ ರಿಕ್ವರ್ಮೆಂಟ್ ಬೋರ್ಡ್ ವಿವಿಧ ಹುದ್ದೆಗಳಿಗೆ  ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಹಿಂದೆ ಒಟ್ಟು 18 ವಿಭಾಗಗಳಲ್ಲಿ 9,114 ಉದ್ಯೋಗಗಳನ್ನು ಭರ್ತಿ ಮಾಡಲು ನಿರ್ಧರಿಸಿತ್ತು. ಇದಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಆದರೆ ಇದೀಗ ಹುದ್ದೆಗಳನ್ನ 9114 ರಿಂದ 14,298ಕ್ಕೆ ಹೆಚ್ಚಳ ಮಾಡಿ ಮತ್ತೆ ಹೊಸ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

Advertisement

ಮಾಸಿಕ ವೇತನ

ಟೆಕ್ನಿಷಿಯನ್ ಗ್ರೇಡ್-1= ಸಿಗ್ನಲ್ 29,200 ರೂಪಾಯಿ

ಟೆಕ್ನಿಷಿಯನ್ ಗ್ರೇಡ್-3= 19,200 ರೂಪಾಯಿಗಳು

ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ (ಓಪನ್ ಲೈನ್)- 1092 ಉದ್ದೆಗಳು

ಟೆಕ್ನಿಷಿಯನ್ ಗ್ರೇಡ್-3 ಸಿಗ್ನಲ್ (ಓಪನ್ ಲೈನ್)- 8052 ಜಾಬ್ಸ್

ಟೆಕ್ನಿಷಿಯನ್ ಗ್ರೇಡ್-3 ( ವರ್ಕ್ಶಾಪ್ & ಪಿಯುಎಸ್)- 5154

ಒಟ್ಟು ಹುದ್ದೆಗಳು- 14,298

ಶೈಕ್ಷಣಿಕ ಅರ್ಹತೆ

ಬಿಸ್ಸಿ, ಬಿಟೆಕ್, ಡೊಪ್ಲೋಮಾ ಇನ್ ಪಿಸಿಕ್ಸ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್, ಐಟಿ

SSLC, ITI ಅಥವಾ ಪಿಯುಸಿಯಲ್ಲಿ ಪಿಸಿಎಂ ಪೂರ್ಣಗೊಳಿಸಿರಬೇಕು

ವಯೋಮಿತಿ

ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ (ಓಪನ್ ಲೈನ್)- 18 ರಿಂದ 36 ವರ್ಷ

ಟೆಕ್ನಿಷಿಯನ್ ಗ್ರೇಡ್-3 ಸಿಗ್ನಲ್ (ಓಪನ್ ಲೈನ್)- 18 ರಿಂದ 33 ವರ್ಷ

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ (ಸಿಬಿಟಿ)

ವೈದ್ಯಕೀಯ ಪರೀಕ್ಷೆ

ಮೆಡಿಕಲ್ ಪರೀಕ್ಷೆ

ಅರ್ಜಿ ಶುಲ್ಕ

ಜನರಲ್, ಒಬಿಸಿ, ಇತರೆ- 500 ರೂ.ಗಳು

ಎಸ್ಸಿ, ಎಸ್ಟಿ ಮಹಿಳೆ- 250 ರೂ.ಗಳು

ಅರ್ಜಿ ಸಲ್ಲಿಕೆ- ಅಕ್ಟೋಬರ್ 02 ರಿಂದ ಆರಂಭ

ಅರ್ಜಿ ಕೊನೆ- ಅಕ್ಟೋಬರ್ 16 ಕೊನೆ ದಿನ

ಅಪ್ಲಿಕೇಶನ್ ಮಾರ್ಪಾಡು ದಿನಾಂಕ- 17-20 ಅಕ್ಟೋಬರ್ 2024

Advertisement
Next Article